ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಳಿತ ಪದದ ಅರ್ಥ ಮತ್ತು ಉದಾಹರಣೆಗಳು.

ಇಳಿತ   ನಾಮಪದ

ಅರ್ಥ : ಸಮುದ್ರದ ನೀರು ಏರುವ, ಇಳಿಯುವ ಮತ್ತು ಹಿಂದೆ ಹೋಗುವ ಕ್ರಿಯೆ

ಉದಾಹರಣೆ : ಸಮುದ್ರದ ನೀರಿನ ಏರಿಳಿತದಿಂದ ದೋಣಿ ಅಲುಗಾಡಿದಂತೆ ಅನ್ನಿಸುತ್ತಿದೆ.

ಸಮಾನಾರ್ಥಕ : ಪ್ರವಾಹದ ರಭಸ, ಸಮುದ್ರದ ನೀರಿನ ಏರಿಳಿತ, ಸೆಳೆತ

समुद्र के जल का उतार या पीछे हटने की क्रिया।

ज्वार भाटे में नावें डगमगाने लगती हैं।
भटियाल, भठियाल, भाटा

The outward flow of the tide.

ebb, reflux

ಅರ್ಥ : ಮೇಲಿನಿಂದ ಕೆಳಕ್ಕೆ ಇಳಿಯುವ ಕ್ರಿಯೆ ಅಥವಾ ಇಳಿಮುಖವಾದ ಚಲನೆ

ಉದಾಹರಣೆ : ಪರ್ವತದಿಂದ ಅವರೋಹಣ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು.

ಸಮಾನಾರ್ಥಕ : ಅವತರಣ, ಅವರೋಹ, ಅವರೋಹಣ, ಇಳಿಯುವಿಕೆ

ऊपर से नीचे की ओर आने की क्रिया।

पहाड़ से अवरोहण करते समय सावधान रहना चाहिए।
अवक्रम, अवतरण, अवरोह, अवरोहण, अवसर्पण, उतरन, उतरना, उतराई, उतरान

The act of changing your location in a downward direction.

descent

ಅರ್ಥ : ಯಾವುದೇ ವಸ್ತು ಸಂಗತಿಯು ಹೆಚ್ಚಿನ ಪ್ರಮಾಣದಿಂದ ಇಳಿಮುಖವಾಗುವಿಕೆಯಾದ ಸ್ಥಿತಿ

ಉದಾಹರಣೆ : ಇತ್ತೀಚೆಗೆ ಮಳೆ ಪ್ರಮಾಣ ಕಡಿಮೆ. ಬಂಗಾರದ ಬೆಲೆಯಲ್ಲಿ ಇಳಿತ ಸಂಭವಿಸಿದೆ.

ಸಮಾನಾರ್ಥಕ : ಇಳಿಮೆ, ಕಡಮೆ, ಕಡಿಮೆ, ತಗ್ಗುವಿಕೆ

काटकर कम करने की क्रिया या भाव।

बिजली का सही इस्तेमाल करने से इस बार बिल में कटौती हुई है।
कटौती

The act of decreasing or reducing something.

decrease, diminution, reduction, step-down