ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೆಳೆತ ಪದದ ಅರ್ಥ ಮತ್ತು ಉದಾಹರಣೆಗಳು.

ಸೆಳೆತ   ನಾಮಪದ

ಅರ್ಥ : ಸಂಮ್ಮೋಹನಗೊಳ್ಳುವ ಕ್ರಿಯೆ ಅಥವಾ ಭಾವ

ಉದಾಹರಣೆ : ಅವನ ಮಾತಿನಲ್ಲಿ ಮೋಹಕತೆ ಇತ್ತು.

ಸಮಾನಾರ್ಥಕ : ಆಕರ್ಷಣೆ, ಮೋಹಕತೆ

सम्मोहित करने की क्रिया या भाव।

उसकी बातों में सम्मोहन था, क्योंकि वह जैसा बोलता गया हम वैसा ही करते गए।
सम्मोहन

The act of inducing hypnosis.

hypnotism, mesmerism, suggestion

ಅರ್ಥ : ಹಟಾತ್ತಮೆ ಆಗುವ ಅನೈಚ್ಛಿಕ ಸ್ನಾಯು ಸಂಕೋಚನ

ಉದಾಹರಣೆ : ಸೆಳೆತದ ಕಾರಣ ಅವನು ಸರಿಯಾಗಿ ನಡೆದುಕೊಂಡು ಬರುಲು ಆಗುತ್ತಿಲ್ಲ.

ಸಮಾನಾರ್ಥಕ : ಸೆಟೆತ

पैर के किसी नस या नसों की सिकुड़न।

टाँस के कारण वह ठीक से चल नहीं पा रहा है।
टाँस

A painful and involuntary muscular contraction.

cramp, muscle spasm, spasm

ಅರ್ಥ : ಸಮುದ್ರದ ನೀರು ಏರುವ, ಇಳಿಯುವ ಮತ್ತು ಹಿಂದೆ ಹೋಗುವ ಕ್ರಿಯೆ

ಉದಾಹರಣೆ : ಸಮುದ್ರದ ನೀರಿನ ಏರಿಳಿತದಿಂದ ದೋಣಿ ಅಲುಗಾಡಿದಂತೆ ಅನ್ನಿಸುತ್ತಿದೆ.

ಸಮಾನಾರ್ಥಕ : ಇಳಿತ, ಪ್ರವಾಹದ ರಭಸ, ಸಮುದ್ರದ ನೀರಿನ ಏರಿಳಿತ

समुद्र के जल का उतार या पीछे हटने की क्रिया।

ज्वार भाटे में नावें डगमगाने लगती हैं।
भटियाल, भठियाल, भाटा

The outward flow of the tide.

ebb, reflux

ಅರ್ಥ : ತುಂಬಿ ಹರಿಯುವ ದ್ರವ ಅಥವಾ ನೀರು

ಉದಾಹರಣೆ : ನದಿಯ ಪ್ರವಾಹವನ್ನು ತಡೆಗಟ್ಟಲು ಒಡ್ಡು ಅಥವಾ ಕಟ್ಟೆಯನ್ನು ಕಟ್ಟಲಾಗುತ್ತದೆ.

ಸಮಾನಾರ್ಥಕ : ತೆರೆ, ಪ್ರವಾಹ, ಬುಗ್ಗೆ, ಸೆಲೆ, ಸ್ರೋತ, ಹರಿಯುವ ನೀರು, ಹೊಯಿಲು

बहता हुआ या प्रवाहित द्रव।

नदी की धार को रोककर बाँध बनाया जाता है।
ऊर्मि, धार, धारा, परिष्यंद, प्रवाह, बहाव, स्रोत

A natural body of running water flowing on or under the earth.

stream, watercourse