ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದಾದರು ಮಹತ್ವಪೂರ್ಣ ವ್ಯಕ್ತಿ (ಶಾಸಕರು) ಗಳು ವಾಸಮಾಡುವ ಸರಕಾರ ಭವನ
ಉದಾಹರಣೆ : ರಾಜ್ಯಪಾಲರ ನಿವಾಸ ಈ ಮಾರ್ಗದಲ್ಲಿದೆ.
ಸಮಾನಾರ್ಥಕ : ಆಶ್ರಯ, ನಿವಾಸ, ಮನೆ
किसी महत्त्वपूर्ण व्यक्ति (शासक आदि) के रहने का सरकारी या आधिकारिक भवन।
The official house or establishment of an important person (as a sovereign or president).
ಅರ್ಥ : ವಾಸಮಾಡುವ ಕ್ರಿಯೆ
ಉದಾಹರಣೆ : ವಾಸಿಸಲು ಈ ಜಾಗ ಚೆನ್ನಾಗಿದೆ.
ಸಮಾನಾರ್ಥಕ : ಆಶ್ರಯ, ಉಳಿಯುವ, ನಿವಾಸ, ನೆಲೆಸುವ, ಮನೆ, ವಾಸಿಸುವ
रहने की क्रिया।
The act of dwelling in a place.
ಸ್ಥಾಪನೆ