ಅರ್ಥ : ಇರುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಹಳ್ಳಿ ಮತ್ತು ಪಟ್ಟಣದಲ್ಲಿ ಬದುಕುವ ವಿಧಾನ ಬೇರೆಯೆ ಆಗಿದೆ
ಸಮಾನಾರ್ಥಕ : ಇರುವ ವಿಧಾನ, ನಡಾವಳಿ, ಬದುಕುವ ವಿಧಾನ, ರೀತಿ-ನೀತಿ
ಅರ್ಥ : ಯಾವುದಾದರೂ ನಿಶ್ಚಿತ ಅವಸ್ಥೆ ಅಥವಾ ಸ್ಥಿತಿಯಲ್ಲಿರುವುದು
ಉದಾಹರಣೆ :
ನಾನು ಚೆನ್ನಾಗಿ ಇದ್ದೇನೆ.
ಅರ್ಥ : ಯಾವುದಾದರೂ ವಿಶಿಷ್ಟ ಅವಸ್ಥೆ ಅಸ್ತಿತ್ವದಲ್ಲಿರುವ ಕ್ರಿಯೆ
ಉದಾಹರಣೆ :
ಇಲ್ಲಿ ಡಿಸೆಂಬರ್ ತಿಂಗಳಲ್ಲಿ ಬಹಳ ಚಳಿ ಇರುತ್ತದೆ.
ಅರ್ಥ : ಒಂದು ನಿರ್ದಿಷ್ಟ ಜಾಗದಲ್ಲಿ ಅಸ್ತಿತ್ವದಲ್ಲಿರುವುದು
ಉದಾಹರಣೆ :
ಈ ನಗರ ಗಂಗಾನದಿಯ ದಡದಲ್ಲಿ ಇದೆ.