ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರೋಪಿ ಪದದ ಅರ್ಥ ಮತ್ತು ಉದಾಹರಣೆಗಳು.

ಆರೋಪಿ   ನಾಮಪದ

ಅರ್ಥ : ಆರೋಪಕ್ಕೆ ಗುರಿಯಾದ ವ್ಯಕ್ತಿ ಅಪವಾದಕ್ಕೆ ಗುರಿಯಾದ ವ್ಯಕ್ತಿ

ಉದಾಹರಣೆ : ಅವರು ಕೊಲೆಯ ಆರೋಪಿಯನ್ನು ಕ್ಷಮಿಸಿದರು.

ಸಮಾನಾರ್ಥಕ : ಅಪರಾದಿ, ತಪ್ಪಿತಸ್ತ, ತಪ್ಪುಮಾಡಿದವ

वह व्यक्ति जिस पर आरोप लगा हो।

उसने हत्या के आरोपी को क्षमा कर दिया।
आरोपी

A defendant in a criminal proceeding.

accused

ಅರ್ಥ : ನ್ಯಾಯಾಲಯದಲ್ಲಿ ಯಾರೋ ಒಬ್ಬರು ತರ್ಕ ಅಥವಾ ಪಕ್ಷದಲ್ಲಿ ಇರುವರು

ಉದಾಹರಣೆ : ವಾದಿಸುವವ ತನ್ನ ಕಡೆ ಬಲಮಾಡಿಕೊಳ್ಳಲು ಹಲವಾರು ಸಾಕ್ಷಿಗಳನ್ನು ಸಂಗ್ರಹಿಸಿದನು

ಸಮಾನಾರ್ಥಕ : ಅಪರಾಧಿ, ದಾವೆ ಹಾಕುವವ, ಫಿರ್ಯಾದಿ, ಫಿರ್ಯಾದಿದಾರ, ವಾದಿ, ವಾದಿಸುವವ

वह जो न्यायालय में कोई तर्क या पक्ष उपस्थित करता है।

वादी ने अपना पक्ष मज़बूत करने के लिए कई सबूत इकट्ठे किए।
अभियोक्ता, अभियोगकर्ता, अभियोगकर्त्ता, अभियोगी, अर्थी, फरियादी, मुद्दई, वादी

A person who brings an action in a court of law.

complainant, plaintiff

ಆರೋಪಿ   ಗುಣವಾಚಕ

ಅರ್ಥ : ಯಾರ ಮೇಲೆ ಆರೋಪವಿದೆಯೋ

ಉದಾಹರಣೆ : ಆರೋಪಿಯಾದ ವ್ಯಕ್ತಿಯ ಯಾವುದೇ ಸುಳಿವೂ ಕೂಡ ಇಲ್ಲ.

ಸಮಾನಾರ್ಥಕ : ಆರೋಪಿಯಾದ, ಆರೋಪಿಯಾದಂತ, ಆರೋಪಿಯಾದಂತಹ

जिस पर आरोप लगा हो।

आरोपी व्यक्ति का कहीं पता नहीं है।
आरोपी

ಅರ್ಥ : ಯಾರು ಅಪರಾಧವನ್ನು ಮಾಡಿರುತ್ತಾರೋ

ಉದಾಹರಣೆ : ಅಪರಾಧ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು.

ಸಮಾನಾರ್ಥಕ : ಅಪರಾಧ ಕರ್ತ, ಅಪರಾಧ ಮಾಡಿದ, ಅಪರಾಧ ಮಾಡಿದಂತ, ಅಪರಾಧ ಮಾಡಿದಂತಹ, ಅಪರಾಧ ಮಾಡಿದವ, ಅಪರಾಧ-ಮಾಡಿದ, ಅಪರಾಧ-ಮಾಡಿದಂತ, ಅಪರಾಧ-ಮಾಡಿದಂತಹ, ಅಪರಾಧಿ, ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ಆರೋಪಿಯಾದ, ಆರೋಪಿಯಾದಂತ, ಆರೋಪಿಯಾದಂತಹ, ತಪ್ಪಿತಸ್ಥ ವ್ಯಕ್ತಿಗಳಿಗೆ

जिसने कोई ऐसा अपराध किया हो जो विधि या विधान के विरुद्ध हो।

अपराधी व्यक्ति को सज़ा मिलनी ही चाहिए।
अपराध कर्ता, अपराध-कर्ता, अपराधक, अपराधकर्ता, अपराधी, कसूरवार, क़सूरवार, क़ुसूरवार, कुसूरवार, गुनहगार, गुनाहगार, गुनाही, दोषिक, दोषी, मुजरिम, सदोष

Responsible for or chargeable with a reprehensible act.

Guilty of murder.
The guilty person.
Secret guilty deeds.
guilty