ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಪರಾಧಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಪರಾಧಿ   ನಾಮಪದ

ಅರ್ಥ : ಯಾರ ಮೇಲೆ ಯಾವುದಾದರು ಆಪಾದನೆ ಇರುವ ಅಥವಾ ದಾವೆಯನ್ನು ಹಾಕಲಾಗಿದೆಯೋ

ಉದಾಹರಣೆ : ಅಪರಾಧಿಯು ಪೊಲೀಸರಿಗೆ ಮಣ್ಣು ಮುಕ್ಕಿಸಿ ಪರಾರಿಯಾದ.

ಸಮಾನಾರ್ಥಕ : ಆಪಾದಿತ, ದೋಷಿ, ಪ್ರತಿವಾದಿ

वह जिस पर कोई अभियोग लगाया या मुकदमा चलाया गया हो।

अभियुक्त पुलिस को चकमा देकर फरार हो गया।
अभियुक्त, मुद्दालह, मुद्दालेह, मुलज़िम, मुलजिम

A defendant in a criminal proceeding.

accused

ಅರ್ಥ : ಯಾರೋ ಒಬ್ಬ ಅಪರಾಧಿಯು ತಾನು ಅಪರಾದಿಯಲ್ಲವೆಂದು ನಿರ್ದೋಷತೆಯನ್ನು ಹೇಳುತ್ತಿರುವುದು

ಉದಾಹರಣೆ : ಪೊಲೀಸರಿಗೆ ಅಪರಾಧಿಯ ಮಾತುಗಳಲ್ಲಿ ವಿಶ್ವಾಸ ಬರುತ್ತಿಲ್ಲ.

वह अपराधी जो अपने अपराध के विषय में सफाई देता हो।

पुलिस को शोध्य की बातों पर विश्वास नहीं हो रहा है।
शोध्य

ಅರ್ಥ : ತಪ್ಪು ಸಾಬೀತಾದ ವ್ಯಕ್ತಿ

ಉದಾಹರಣೆ : ಒಬ್ಬ ಅಪರಾಧಿ ಪೋಲಿಸ್ ಸ್ಟೇಷನಲ್ಲಿ ಮರಣವನ್ನಪ್ಪಿದ.

वह जिसने कोई अपराध किया हो।

दो अपराधी पुलिस मुठभेड़ में मारे गए।
अपराध कर्ता, अपराध-कर्ता, अपराधकर्ता, अपराधी, असामी, क़सूरवार, गुनहगार, गुनाहकार, गुनाहगार, गुनाही, मुजरिम

ಅರ್ಥ : ನ್ಯಾಯಾಲಯದಲ್ಲಿ ಯಾರೋ ಒಬ್ಬರು ತರ್ಕ ಅಥವಾ ಪಕ್ಷದಲ್ಲಿ ಇರುವರು

ಉದಾಹರಣೆ : ವಾದಿಸುವವ ತನ್ನ ಕಡೆ ಬಲಮಾಡಿಕೊಳ್ಳಲು ಹಲವಾರು ಸಾಕ್ಷಿಗಳನ್ನು ಸಂಗ್ರಹಿಸಿದನು

ಸಮಾನಾರ್ಥಕ : ಆರೋಪಿ, ದಾವೆ ಹಾಕುವವ, ಫಿರ್ಯಾದಿ, ಫಿರ್ಯಾದಿದಾರ, ವಾದಿ, ವಾದಿಸುವವ

वह जो न्यायालय में कोई तर्क या पक्ष उपस्थित करता है।

वादी ने अपना पक्ष मज़बूत करने के लिए कई सबूत इकट्ठे किए।
अभियोक्ता, अभियोगकर्ता, अभियोगकर्त्ता, अभियोगी, अर्थी, फरियादी, मुद्दई, वादी

A person who brings an action in a court of law.

complainant, plaintiff

ಅಪರಾಧಿ   ಗುಣವಾಚಕ

ಅರ್ಥ : ಯಾರೋ ಒಬ್ಬರು ಅಪರಾಧ ಮಾಡುವುದರಲ್ಲಿ ನಿರತನಾಗಿರುವರು

ಉದಾಹರಣೆ : ಪೊಲೀಸರು ಇಬ್ಬರು ಕೊಲೆಗಾರರನ್ನು ಬಂದಿಸಿದರು.

ಸಮಾನಾರ್ಥಕ : ಕೊಲೆಗಾರರು

जो अपराध में लगा हुआ हो या जो स्वभाव से ही अपराध करने वाला या अपराधों की ओर प्रवृत्त होने वाला हो।

पुलिस ने दो अपराधशील व्यक्तियों को गिरफ्तार किया।
अपराधशील, आपराधिक

Involving or being or having the nature of a crime.

A criminal offense.
Criminal abuse.
Felonious intent.
criminal, felonious

ಅರ್ಥ : ನ್ಯಾಯಾಲದಲ್ಲಿ ಅಪರಾಧಿ ಅಥವಾ ದೋಷಿ ಎಂದು ಸಾಭೀತಾಗಿರುವಂತಹ

ಉದಾಹರಣೆ : ಬಂಧನದಲ್ಲಿರುವ ವ್ಯಕ್ತಿ ಈಗ ಸ್ವಯಂ ತಾನು ನಿರಪರಾಧಿ ಎಂದು ಹೇಳುತ್ತಿದ್ದಾನೆ.

ಸಮಾನಾರ್ಥಕ : ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ಬಂಧನದಲ್ಲಿರುವ, ಬಂಧನದಲ್ಲಿರುವಂತ, ಬಂಧನದಲ್ಲಿರುವಂತಹ

ಅರ್ಥ : ಸ್ವಭಾವತಹ ಯಾರು ಅಪರಾಧವನ್ನು ಮಾಡುತ್ತಾರೋ ಅಥವಾ ಅಪರಾಧಗಳ ಪ್ರವೃತ್ತಿಯನ್ನು ಮಾಡುವವರು

ಉದಾಹರಣೆ : ಧ್ಯಾನವು ಅಪರಾಧಿ ಪ್ರವೃತ್ತಿಯನ್ನು ದೂರ ಮಾಡುತ್ತದೆ.

ಸಮಾನಾರ್ಥಕ : ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ತಪ್ಪಿತಸ್ಥ, ತಪ್ಪಿತಸ್ಥನಾದ, ತಪ್ಪಿತಸ್ಥನಾದಂತ, ತಪ್ಪಿತಸ್ಥನಾದಂತಹ

ಅರ್ಥ : ಯಾರು ಅಪರಾಧವನ್ನು ಮಾಡಿರುತ್ತಾರೋ

ಉದಾಹರಣೆ : ಅಪರಾಧ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು.

ಸಮಾನಾರ್ಥಕ : ಅಪರಾಧ ಕರ್ತ, ಅಪರಾಧ ಮಾಡಿದ, ಅಪರಾಧ ಮಾಡಿದಂತ, ಅಪರಾಧ ಮಾಡಿದಂತಹ, ಅಪರಾಧ ಮಾಡಿದವ, ಅಪರಾಧ-ಮಾಡಿದ, ಅಪರಾಧ-ಮಾಡಿದಂತ, ಅಪರಾಧ-ಮಾಡಿದಂತಹ, ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ಆರೋಪಿ, ಆರೋಪಿಯಾದ, ಆರೋಪಿಯಾದಂತ, ಆರೋಪಿಯಾದಂತಹ, ತಪ್ಪಿತಸ್ಥ ವ್ಯಕ್ತಿಗಳಿಗೆ

जिसने कोई ऐसा अपराध किया हो जो विधि या विधान के विरुद्ध हो।

अपराधी व्यक्ति को सज़ा मिलनी ही चाहिए।
अपराध कर्ता, अपराध-कर्ता, अपराधक, अपराधकर्ता, अपराधी, कसूरवार, क़सूरवार, क़ुसूरवार, कुसूरवार, गुनहगार, गुनाहगार, गुनाही, दोषिक, दोषी, मुजरिम, सदोष

Responsible for or chargeable with a reprehensible act.

Guilty of murder.
The guilty person.
Secret guilty deeds.
guilty