ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಮ್ಲೆಟ್ ಪದದ ಅರ್ಥ ಮತ್ತು ಉದಾಹರಣೆಗಳು.

ಆಮ್ಲೆಟ್   ನಾಮಪದ

ಅರ್ಥ : ಹಸಿಮೊಟ್ಟೆಯೊಂದಿಗೆ ಈರುಳ್ಳಿ,ಉಪ್ಪು ಮೊದಲಾದುವನ್ನು ಬೆರೆಸಿದ ಮಿಶ್ರಣವನ್ನು ಕಾದ ತವದ ಮೇಲೆ ಹರಡಿ ತಯಾರಿಸುವ ಖಾದ್ಯ

ಉದಾಹರಣೆ : ಅವನು ಬ್ರೆಡ್ ಆಮ್ಲೆಟ್ ತಿನ್ನುತ್ತಿದ್ದಾನೆ

कच्चे अंडे को फेंटकर उसमें प्याज, नमक आदि मिलाकर उसे गरम तवे आदि में तेल में डालकर बनायी हुई एक खाद्य वस्तु।

वह ब्रेड ऑमलेट खा रहा है।
आमलेट, ऑमलेट

Beaten eggs or an egg mixture cooked until just set. May be folded around e.g. ham or cheese or jelly.

omelet, omelette