ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಧ್ಯಾತ್ಮಿಕವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಆತ್ಮ ಮತ್ತು ಬ್ರಹ್ಮ ಮುಖ್ಯವೆಂದು ನಂಬುವ ಸಿದ್ಧಾಂತ

ಉದಾಹರಣೆ : ಕಬೀರರು ರಚಿಸಿರುವ ಕಾವ್ಯಪದ್ಯಗಳು ಆಧ್ಯಾತ್ಮಿಕವಾದಕ್ಕೆ ಪುಷ್ಟಿ ನೀಡುವುದು.

आत्मा तथा ब्रह्म को मुख्य मानने का सिद्धांत।

कबीर के दोहे अध्यात्मवाद की पुष्टि करते हैं।
अध्यात्मवाद

ಆಧ್ಯಾತ್ಮಿಕವಾದ   ಗುಣವಾಚಕ

ಅರ್ಥ : ಬ್ರಹ್ಮಾಡ ಮತ್ತು ಜೀವಿಗೆ ಸಂಬಂಧಿಸಿದ

ಉದಾಹರಣೆ : ಭಗವತ್ ಗೀತ ಒಂದು ಆಧ್ಯಾತ್ಮಿಕ ಪುಸ್ತಕ.

ಸಮಾನಾರ್ಥಕ : ಆಧ್ಯಾತ್ಮಿಕ, ಆಧ್ಯಾತ್ಮಿಕವಾದಂತ, ಆಧ್ಯಾತ್ಮಿಕವಾದಂತಹ

अध्यात्म से संबंधित या अध्यात्म का।

भगवद्गीता एक आध्यात्मिक पुस्तक है।
अध्यात्मक, अध्यात्मिक

Concerned with or affecting the spirit or soul.

A spiritual approach to life.
Spiritual fulfillment.
Spiritual values.
Unearthly love.
spiritual, unearthly