ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆದರ್ಶವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಆದರ್ಶವಾದ   ನಾಮಪದ

ಅರ್ಥ : ಒಂದು ಸಿದ್ಧಾಂತದ ಪ್ರಕಾರ ಮನುಷ್ಯನು ಸದಾ ತನ್ನ ಆದರ್ಶ ಅಥವಾ ಒಳ್ಳೆಯ ಮಾತು ಮನಸ್ಸಿನಲ್ಲಿ ಇಟ್ಟುಕೊಂಡು ಅದನ್ನು ಸಿದ್ಧಿಮಾಡಿಕೊಳ್ಳಲು ಅಥವಾ ಪಡೆಯಲು ಎಲ್ಲಾ ಕೆಲಸಗಳನ್ನು ಮಾಡಬೇಕು

ಉದಾಹರಣೆ : ನಾವು ನಮ್ಮ ಜೀವನದಲ್ಲಿ ಆದರ್ಶಗಳನ್ನು ಇಟ್ಟುಕೊಂಡಿರಬೇಕು

ಸಮಾನಾರ್ಥಕ : ಆದರ್ಶ

यह सिद्धांत कि मनुष्य को सदा अपने आदर्श या अच्छी से अच्छी बातें अपने सामने रखकर उनकी सिद्धि या प्राप्ति के लिए सब कार्य करने चाहिए।

हमें अपने जीवन में आदर्शवाद अपनाना चाहिए।
आदर्शवाद, आदर्शवादिता

Impracticality by virtue of thinking of things in their ideal form rather than as they really are.

idealism