ಅರ್ಥ : ನಕ್ಷತ್ರಗಳ ಸಮೂಹದ ಒಂದು ವಿಸ್ತೃತವಾದ ಸಮೂಹ ಅದು ನಮಗೆ ರಾತ್ರಿಯ ಸಮಯದಲ್ಲಿ ಆಕಾಶದಲ್ಲಿ ಉತ್ತರ-ದಕ್ಷಿಣದಲ್ಲಿ ವಿಸ್ತಾರವಾದ ಹೊಳೆಯುವ ಅಗಲವಾದ ಪಟ್ಟಿ ಅಥವಾ ರಸ್ತೆಯ ರೂಪದಲ್ಲಿ ಕಾಣಿಸುತ್ತದೆ
ಉದಾಹರಣೆ :
ನಾವು ತಾರಾಗೃಹದಲ್ಲಿ ಆಕಾಶ ಗಂಗೆಯ ಮನೋಹರವಾದ ದೃಶ್ಯವನ್ನು ನೋಡಿದೆವೆ.
ಸಮಾನಾರ್ಥಕ : ಆಕಾಶ ಗಂಗೆ, ಆಕಾಶಗಂಗೆ, ಸ್ವರ್ಗದಲ್ಲಿಯ ಗಂಗಾ ನದಿಯ ಪ್ರವಾಹ