ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಹುದು ಪದದ ಅರ್ಥ ಮತ್ತು ಉದಾಹರಣೆಗಳು.

ಅಹುದು   ನಾಮಪದ

ಅರ್ಥ : ಯಾವನೋ ಒಬ್ಬನ ಹೇಳಿಕೆ, ಪ್ರಶ್ನೆ ಅಥವಾ ತಿಳಿಸುವಿಕೆಯ ಉತ್ತರದಲ್ಲಿ ಸಂಕ್ಷಿಪ್ತವಾದ ಪ್ರತಿಯಾದ ತಿಳಿಸುವಿಕೆಯ ರೂಪದಲ್ಲಿ ಹೇಳುವಂತಹ ಸಕಾರಾತ್ಮಕ ಶಬ್ಧ

ಉದಾಹರಣೆ : ನನ್ನ ಹೌದುಆಯಿತು ಎಂಬ ಒಪ್ಪಿಗೆಯ ಮಾತನ್ನು ಕೇಳಿ ಅವನು ಸಂತೋಷ ಗೊಂಡನು.

ಸಮಾನಾರ್ಥಕ : ಸೈ, ಹೂ, ಹೌದು

किसी के कथन,प्रश्न या संबोधन के उत्तर में संक्षिप्त प्रतिसंबोधन के रूप में कहा जानेवाला सकारात्मक शब्द।

मेरी हाँ सुनकर वह प्रसन्न हो गया।
जी, जी हाँ, हाँ

An affirmative.

I was hoping for a yes.
yes