ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನೀಡುವ ಮಾಹಿತಿ ಅಥವಾ ಸಂಗತಿ ಇನ್ನೊಂದಕ್ಕೆ ಪೂರಕವಾಗದೆ ಇರುವುದು ಅಥವಾ ಒಂದಕ್ಕೊಂದು ಸಮಂಜಸವಾಗದಿರುವುದು
ಉದಾಹರಣೆ : ಅವರು ಅಸಮಂಜಸವಾದ ಉತ್ತರ ನೀಡಿದ್ದಾರೆ.
ಸಮಾನಾರ್ಥಕ : ಅಸಮಂಜಸವಾದ, ಅಸಮಂಜಸವಾದಂತಹ, ಸಮಂಜಸವಲ್ಲದ, ಸಮಂಜಸವಲ್ಲದಂತ, ಸಮಂಜಸವಲ್ಲದಂತಹ
जिसमें सामंजस्य न हो या सामंजस्य का अभाव हो।
Lacking in harmony.
ಸ್ಥಾಪನೆ