ವೆಬ್ಸೈಟ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ನಿಂದ ಜಾಹೀರಾತುಗಳನ್ನು ತೆಗೆದುಹಾಕಲು ದಯವಿಟ್ಟು ಚಂದಾದಾರರಾಗಿ. ಅಮರಕೋಶದಲ್ಲಿ ಹೊಸ ಪದಗಳು ಮತ್ತು ವ್ಯಾಖ್ಯಾನಗಳನ್ನು ಸೇರಿಸಲು ಮತ್ತು ಇತರ ಭಾಷೆಗೆ ಸಂಬಂಧಿಸಿದ ವೈಶಿಷ್ಟ್ಯಗಳನ್ನು ಸೇರಿಸಲು ಸದಸ್ಯತ್ವ ಶುಲ್ಕ ಸಹಾಯಕವಾಗಿರುತ್ತದೆ.
ಅರ್ಥ : ಅಧಿಕಾರ ರೂಢ ಸರ್ಕಾರದಲ್ಲಿ ಅಥವಾ ಅಧಿಕಾರ ರೂಢ ಸರ್ಕಾರಕ್ಕೆ ಇರುವ ಬಹುಮತವು ಈಗ ಇಲ್ಲವಾಗಿದೆ ಎಂಬ ನಂಬಿಕೆಯ ಮೇಲೆ ವಿರೋಧಪಕ್ಷಗಳು ಅಧಿಕಾರ ರೂಢ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಸಂವಿಧಾನಾತ್ಮಕವಾಗಿ ಕರೆಕೊಡುವ ಕ್ರಿಯೆ
ಉದಾಹರಣೆ :
ವಿಪಕ್ಷದಳದವರು ಸರ್ಕಾರದ ಮುಂದೆ ಅವಿಶ್ವಾಸ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.
सरकार को पराजित या कमजोर करने की उम्मीद से विपक्ष के द्वारा या शायद ही कभी तत्कालीन समर्थकों द्वारा संसद के सामने पारंपरिक रूप से रखा गया एक संसदीय प्रस्ताव।
विपक्षियों ने सरकार के सामने अविश्वास प्रस्ताव रखा है। अविश्वास प्रस्ताव
A formal proposal for action made to a deliberative assembly for discussion and vote.
He made a motion to adjourn. She called for the question. motion, question