ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವಿಶ್ವಾಸ ಪ್ರಸ್ತಾವನೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಅಧಿಕಾರ ರೂಢ ಸರ್ಕಾರದಲ್ಲಿ ಅಥವಾ ಅಧಿಕಾರ ರೂಢ ಸರ್ಕಾರಕ್ಕೆ ಇರುವ ಬಹುಮತವು ಈಗ ಇಲ್ಲವಾಗಿದೆ ಎಂಬ ನಂಬಿಕೆಯ ಮೇಲೆ ವಿರೋಧಪಕ್ಷಗಳು ಅಧಿಕಾರ ರೂಢ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಸಂವಿಧಾನಾತ್ಮಕವಾಗಿ ಕರೆಕೊಡುವ ಕ್ರಿಯೆ

ಉದಾಹರಣೆ : ವಿಪಕ್ಷದಳದವರು ಸರ್ಕಾರದ ಮುಂದೆ ಅವಿಶ್ವಾಸ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.

ಸಮಾನಾರ್ಥಕ : ಅವಿಶ್ವಾಸ ಮಂಡನೆ

सरकार को पराजित या कमजोर करने की उम्मीद से विपक्ष के द्वारा या शायद ही कभी तत्कालीन समर्थकों द्वारा संसद के सामने पारंपरिक रूप से रखा गया एक संसदीय प्रस्ताव।

विपक्षियों ने सरकार के सामने अविश्वास प्रस्ताव रखा है।
अविश्वास प्रस्ताव

A formal proposal for action made to a deliberative assembly for discussion and vote.

He made a motion to adjourn.
She called for the question.
motion, question