ಅರ್ಥ : ಯಾವುದನ್ನು ಭಾಜಿಸಲಾಗುವುದಿಲ್ಲವೋ ಅಥವಾ ಭಾಗಿಸಲಾಗದಂತಹ
ಉದಾಹರಣೆ :
ಶೂನ್ಯ ಒಂದು ಅವಿಭಾಜ್ಯ ಸಂಖ್ಯೆಯಾಗಿದೆ.
ಸಮಾನಾರ್ಥಕ : ಅವಿಭಾಜನೀಯ, ಅವಿಭಾಜನೀಯವಾದ, ಅವಿಭಾಜನೀಯವಾದಂತ, ಅವಿಭಾಜನೀಯವಾದಂತಹ, ಅವಿಭಾಜ್ಯ, ಅವಿಭಾಜ್ಯವಾದ, ಅವಿಭಾಜ್ಯವಾದಂತಹ, ಭಾಗಿಸಲಾಗದ, ಭಾಗಿಸಲಾಗದಂತ, ಭಾಗಿಸಲಾಗದಂತಹ, ಭಾಜಿಸಲಾಗದ, ಭಾಜಿಸಲಾಗದಂತ, ಭಾಜಿಸಲಾಗದಂತಹ
ಅರ್ಥ : ವಿಭಾಗಿಸಲಾಗದ ಅಥವಾ ಭಾಗಗಳಾಗಿ ಒಡೆಯಲಾಗದ
ಉದಾಹರಣೆ :
ಭಾರತವು ಒಂದು ಅಖಂಡ ದೇಶ.
ಸಮಾನಾರ್ಥಕ : ಅಖಂಡ, ಅಖಂಡವಾದ, ಅಖಂಡವಾದಂತ, ಅಖಂಡವಾದಂತಹ, ಅಭಾಜ್ಯ, ಅಭಾಜ್ಯವಾದ, ಅಭಾಜ್ಯವಾದಂತ, ಅಭಾಜ್ಯವಾದಂತಹ, ಅವಿಭಾಜ್ಯ, ಅವಿಭಾಜ್ಯವಾದ, ಅವಿಭಾಜ್ಯವಾದಂತಹ, ಭಾಗಿಸಲಾಗದ, ಭಾಗಿಸಲಾಗದಂತ, ಭಾಗಿಸಲಾಗದಂತಹ