ಅರ್ಥ : ವಿಭಾಗಿಸಲಾಗದ ಅಥವಾ ಭಾಗಗಳಾಗಿ ಒಡೆಯಲಾಗದ
ಉದಾಹರಣೆ :
ಭಾರತವು ಒಂದು ಅಖಂಡ ದೇಶ.
ಸಮಾನಾರ್ಥಕ : ಅಖಂಡ, ಅಖಂಡವಾದ, ಅಖಂಡವಾದಂತ, ಅಭಾಜ್ಯ, ಅಭಾಜ್ಯವಾದ, ಅಭಾಜ್ಯವಾದಂತ, ಅಭಾಜ್ಯವಾದಂತಹ, ಅವಿಭಾಜ್ಯ, ಅವಿಭಾಜ್ಯವಾದ, ಅವಿಭಾಜ್ಯವಾದಂತ, ಅವಿಭಾಜ್ಯವಾದಂತಹ, ಭಾಗಿಸಲಾಗದ, ಭಾಗಿಸಲಾಗದಂತ, ಭಾಗಿಸಲಾಗದಂತಹ