ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವಶ್ಯಕವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಅವಶ್ಯಕವಾದ   ಗುಣವಾಚಕ

ಅರ್ಥ : ಯಾವುದಾದರು ವಸ್ತುವಿಲ್ಲದೆಯೇ ಸಾಧಾರಣವಾದ ಕೆಲಸಗಳು ಆಗುವುದಿಲ್ಲ

ಉದಾಹರಣೆ : ಪಂಡಿತರು ವಿವಾಹಕ್ಕೆ ಅವಶ್ಯಕವಾದ ವಸ್ತುಗಳನ್ನು ಸಂಗ್ರಹ ಮಾಡುತ್ತಿದ್ದರು.

ಸಮಾನಾರ್ಥಕ : ಅವಶ್ಯಕ, ಅವಶ್ಯಕತೆಯ, ಅವಶ್ಯಕವಾದಂತ, ಅವಶ್ಯಕವಾದಂತಹ

जिसके बिना साधारणतः काम न चलता हो।

पण्डितजी ने विवाह के लिए प्रयोजनीय वस्तुओं का संग्रह किया।
आवश्यक, आवश्यकीय, प्रयोजनीय