ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವಲಕ್ಷಣದ ಪದದ ಅರ್ಥ ಮತ್ತು ಉದಾಹರಣೆಗಳು.

ಅವಲಕ್ಷಣದ   ನಾಮಪದ

ಅರ್ಥ : ಕುರೂಪಿಯಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಶ್ಯಾಮನಿಗಿರುವ ಒಳ್ಳೆಯ ಗುಣದ ಕಾರಣ ಅವನ ಕುರೂಪತೆಯು ಮುಚ್ಚಿಹೋಗುವುದು.

ಸಮಾನಾರ್ಥಕ : ಅಂದಗೆಟ್ಟ, ಅರೂಪ, ಅಸೌಂದರ್ಯ, ಕುರೂಪತೆ, ವಿಕಾರತೆ

कुरूप होने की अवस्था या भाव।

श्याम के गुणों के कारण उसकी कुरूपता छिप जाती है।
अपरूपता, अपाटव, अरूपता, असौंदर्य, असौन्दर्य, कुरूपता, बदसूरती

Qualities of appearance that do not give pleasure to the senses.

ugliness

ಅವಲಕ್ಷಣದ   ಗುಣವಾಚಕ

ಅರ್ಥ : ಅಂದಗೆಟ್ಟ ಮುಖ

ಉದಾಹರಣೆ : ಕಥೆಯ ಪ್ರಾರಂಭದಲ್ಲೆ ಮಂತ್ರವಾದಿಯು ರಾಜಕುಮಾರ ರೂಪವನ್ನು ಕುರುಪಿಯಾಗಿ ಮಾಡುತ್ತಾನೆ.

ಸಮಾನಾರ್ಥಕ : ಅಂದಗೆಟ್ಟ, ಅಂದಗೆಟ್ಟಂತ, ಅಂದಗೆಟ್ಟಂತಹ, ಅವಲಕ್ಷಣದಂತ, ಅವಲಕ್ಷಣದಂತಹ, ಅಸಹ್ಯವಾದ, ಅಸಹ್ಯವಾದಂತ, ಅಸಹ್ಯವಾದಂತಹ, ಕುರೂಪವಾದ, ಕುರೂಪವಾದಂತ, ಕುರೂಪವಾದಂತಹ, ಕುರೂಪಿ, ಕುರೂಪಿಯಾದ, ಕುರೂಪಿಯಾದಂತ, ಕುರೂಪಿಯಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ

Displeasing to the senses.

An ugly face.
Ugly furniture.
ugly

ಅರ್ಥ : ಅಶುಭವೆನಿಸುವಂತಹ ಇಲ್ಲವೇ ಕೆಟ್ಟದೆನಿಸುವಂತಹ ಮಾತುಗಳಿಂದ ಕೂಡಿರುವ

ಉದಾಹರಣೆ : ಅವನ ಅವಲಕ್ಷಣದ ಭಾಷೆಯನ್ನು ಕೇಳಿ ನಾನು ಆಶ್ಚರ್ಯ ಪಟ್ಟೆ.

ಸಮಾನಾರ್ಥಕ : ಅವಲಕ್ಷಣದಂತ, ಅವಲಕ್ಷಣದಂತಹ

जिसमें अपशब्द हो।

उसकी अपवचनी भाषा सुनकर मैं हैरान हो गया।
अपवचनी, अपशिष्ट, कुवचनी, दुर्वचनी