ಅರ್ಥ : ಒಂದು ತರಹದ ಕಾಯಿಪಲ್ಲೆ
ಉದಾಹರಣೆ :
ಅವರಿಗೆ ಅವರೆಯ ಕಾಯಿಪಲ್ಲೆ ತುಂಬಾ ಇಷ್ಟ.
ಅರ್ಥ : ಹೆಸರಿನ ಜತೆ ಸೇರಿಸುವ ಒಂದು ಗೌರವ ಸೂಚಕ ಸಂಬೋಧನೆ ಶಬ್ಧ
ಉದಾಹರಣೆ :
ದೊಡ್ಡವರ ಹೆಸರಿನ ಜತೆ ಅವರೆ ಎಂಬ ಸಂಬೋಧನೆಯನ್ನು ಬಳಸಿಕೊಂಡು ಅವರನ್ನು ಕರೆಯಬೇಕು.
ಸಮಾನಾರ್ಥಕ : ಗೌರವ ಸೂಚಕ ಸಂಬೋಧನೆ