ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸಾಮಾನ್ಯವಾಗಿ ಶರೀರದ ಒಂದು ಭಾಗವು ವಿಶೇಷ ಕೆಲಸವನ್ನು ಮಾಡುವುದು
ಉದಾಹರಣೆ : ನನ್ನ ಗೆಳೆಯನ ಜೀರ್ಣಾಂಗ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಚಿಕಿತ್ಸೆ ಪಡೆದನು.
ಸಮಾನಾರ್ಥಕ : ಅಂಗ, ಶಾರೀರಿಕ ಅಂಗ
शरीर का कोई भाग जिससे कोई विशेष कार्य सम्पादित होता है।
A fully differentiated structural and functional unit in an animal that is specialized for some particular function.
ಅರ್ಥ : ಯಾವುದೇ ವರ್ಗದ ವಿಶೇಷ ಘಟಕ ಅಥವಾ ಭಾಗ ತನ್ನಷ್ಟಕ್ಕೆ ತಾನೆ ಪೂರ್ಣವಾಗುವುದು
ಉದಾಹರಣೆ : ಈ ಸಂಸ್ಥೆಯಲ್ಲಿ ಒಟ್ಟು ಐದು ಶಾಖೆಗಳು ಇದೆ.
ಸಮಾನಾರ್ಥಕ : ಉಪವಿಭಾಗ, ಘಟಕ, ವಿಭಾಗ, ಶಾಖೆ
किसी वर्ग विशेष का घटक या भाग जो अपने आप में पूर्ण भी होता है।
ಸ್ಥಾಪನೆ