ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಾರೀರಿಕ ಅಂಗ ಪದದ ಅರ್ಥ ಮತ್ತು ಉದಾಹರಣೆಗಳು.

ಶಾರೀರಿಕ ಅಂಗ   ನಾಮಪದ

ಅರ್ಥ : ಸಾಮಾನ್ಯವಾಗಿ ಶರೀರದ ಒಂದು ಭಾಗವು ವಿಶೇಷ ಕೆಲಸವನ್ನು ಮಾಡುವುದು

ಉದಾಹರಣೆ : ನನ್ನ ಗೆಳೆಯನ ಜೀರ್ಣಾಂಗ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಚಿಕಿತ್ಸೆ ಪಡೆದನು.

ಸಮಾನಾರ್ಥಕ : ಅಂಗ, ಅವಯವ

शरीर का कोई भाग जिससे कोई विशेष कार्य सम्पादित होता है।

शरीर अंगों से मिलकर बना है।
अंग, अवयव, आँग, शारीरिक अंग, शारीरिक अवयव, हिस्सा

A fully differentiated structural and functional unit in an animal that is specialized for some particular function.

organ