ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಭಾಗ ಪದದ ಅರ್ಥ ಮತ್ತು ಉದಾಹರಣೆಗಳು.

ವಿಭಾಗ   ನಾಮಪದ

ಅರ್ಥ : ದೇಶವನ್ನು ಅಥವಾ ರಾಜ್ಯವನ್ನು ವ್ಯವಸ್ಥಿತವಾಗಿ ನಡೆಸಲು ಕೆಲಸ ಕಾರ್ಯಗಳನ್ನು ವಿಂಗಡಿಸಿ ಮಾಡಿರುವ ಆಡಳಿತ ಭಾಗ

ಉದಾಹರಣೆ : ಅವರು ಅರಣ್ಯ ಇಲಾಖೆಯಲ್ಲಿ ಮಂತ್ರಿಗಳಾಗಿದ್ದಾರೆ.

ಸಮಾನಾರ್ಥಕ : ಇಲಾಖೆ

कुछ देशों का क्षेत्रीय और प्रशासनिक विभाग।

वह फ्रांस के विभाग के बारे में बता रहा है।
डिपार्टमेंट, डिपार्टमेन्ट, विभाग

The territorial and administrative division of some countries (such as France).

department

ಅರ್ಥ : ಆ ಅಂಗ ಅಥವಾ ಅವಯವದಿಂದ ಯಾವುದೋ ಒಂದು ವಸ್ತು ಮಾಡಲಾಗಿದೆ

ಉದಾಹರಣೆ : ಇದರ ಮುಂದಿನ ಚರಣದಲ್ಲಿ ನಾವು ಒಂದು ನಾಟಕವನ್ನು ಮಾಡಿ ತೋರಿಸುತ್ತೇವೆ

ಸಮಾನಾರ್ಥಕ : ಚರಣ, ಭಾಗ

उन अंगों या अवयवों में से कोई एक, जिनके योग से कोई वस्तु बनी हो।

बच्चे ने खिलौने का एक-एक भाग अलग कर दिया।
अंग, अंश, अंशक, कल, खंड, खण्ड, टुकड़ा, पुरज़ा, पुरजा, पुर्ज़ा, पुर्जा, भंग, भङ्ग, भाग, विभाग, हिस्सा

Something determined in relation to something that includes it.

He wanted to feel a part of something bigger than himself.
I read a portion of the manuscript.
The smaller component is hard to reach.
The animal constituent of plankton.
component, component part, constituent, part, portion

ಅರ್ಥ : ಮೇಜು ಮೊದಲಾದವುಗಳಲ್ಲಿ ಮಾಡಿವ ಒಂದು ಭಾಗ ಅದನ್ನು ಹೊರಗೆ ಎಳೆಯಬಹುದು ಅಥವಾ ತೆಗೆಯ ಬಹುದು

ಉದಾಹರಣೆ : ನಾನು ಪುಸ್ತಕವನ್ನು ಮೇಜಿನ ಖಾನೆಯಲ್ಲಿ ಇಟ್ಟಿದ್ದೇನೆ.

ಸಮಾನಾರ್ಥಕ : ಗೂಡು, ಮೇಜಿನ ಖಾನೆ, ಮೇಜಿನ-ಖಾನೆ

मेज़ आदि में लगा हुआ वह भाग जो बाहर खींचा या खोला जा सकता है।

मैंने पुस्तक मेज़ की दराज़ में रखी है।
ख़ाना, खाना, दराज, दराज़

A boxlike container in a piece of furniture. Made so as to slide in and out.

drawer

ಅರ್ಥ : ಶಾಸನದ ಅನುಕೂಲಕ್ಕಾಗಿ ಇಲಾಕೆಯನ್ನು ವಿಭಾಗ ಮಾಡಿದ್ದಾರೆ

ಉದಾಹರಣೆ : ಈ ಇಲಾಖೆಯಲ್ಲಿ ಐದು ವಿಭಾಗಗಳು ಇರುವುದು

प्रशासन की सुविधा के लिए तहसील का किया हुआ विभाग।

इस तहसील में पाँच प्रखंड हैं।
प्रखंड, प्रखण्ड, ब्लाक, ब्लॉक

A large indefinite location on the surface of the Earth.

Penguins inhabit the polar regions.
region

ಅರ್ಥ : ಯಾವುದೇ ವರ್ಗದ ವಿಶೇಷ ಘಟಕ ಅಥವಾ ಭಾಗ ತನ್ನಷ್ಟಕ್ಕೆ ತಾನೆ ಪೂರ್ಣವಾಗುವುದು

ಉದಾಹರಣೆ : ಈ ಸಂಸ್ಥೆಯಲ್ಲಿ ಒಟ್ಟು ಐದು ಶಾಖೆಗಳು ಇದೆ.

ಸಮಾನಾರ್ಥಕ : ಅವಯವ, ಉಪವಿಭಾಗ, ಘಟಕ, ಶಾಖೆ

किसी वर्ग विशेष का घटक या भाग जो अपने आप में पूर्ण भी होता है।

इस संस्था के पाँच अंग हैं।
अंग, अवयव, घटक, ब्रांच, शाख, शाख़, शाखा, संघटक

ಅರ್ಥ : ಅನುಕೂಲತೆ ಅಥವಾ ವ್ಯವಸ್ಥೆಗಾಗಿ ಕೆಲಸ ಕಾರ್ಯಗಳನ್ನು ಬೇರೆ ಬೇರೆಯಾಗಿ ಮಾಡಿದ್ದಾರೆ

ಉದಾಹರಣೆ : ನೀವು ಐ ಐ ಟಿಯ ಯಾವ ವಿಭಾಗದಲ್ಲಿ ಕೆಲಸ ಮಾಡುತ್ತಿರುವಿರಿ?

सुविधा या प्रबंध के लिए कार्य का अलग किया हुआ क्षेत्र।

आप आई
विभाग

A specialized division of a large organization.

You'll find it in the hardware department.
She got a job in the historical section of the Treasury.
department, section

ಅರ್ಥ : ಒಂದೇ ಬಾರಿಗೆ ಡಿಗ್ರಿ ಪಡೆಯುವ ವಿದ್ಯಾರ್ಥಿಗಳ ಸಮೂಹ

ಉದಾಹರಣೆ : ನನ್ನ ತರಗತಿಯಲ್ಲಿನ ವಿದ್ಯಾರ್ಥಿಗಳು ಬಹಳ ಚನ್ನಾಗಿ ಅಧ್ಯಯನ ಮಾಡುತ್ತಾರೆ

ಸಮಾನಾರ್ಥಕ : ಕ್ಲಾಸ್, ತರಗತಿ, ವರ್ಗ

*एक साथ डिग्री प्राप्त करने वाले विद्यार्थियों का समूह।

वह इस महाविद्यालय में उन्नीस सौ पचहत्तर की क्लास में थी।
ईयर, कक्षा, क्लास

A body of students who graduate together.

The class of '97.
She was in my year at Hoehandle High.
class, year

ಅರ್ಥ : ಯಾವುದೇ ಕೆಲಸ ಅಥವಾ ವಿಷಯದ ವಿಭಾಗ

ಉದಾಹರಣೆ : ರಾಮಾಯಣದಲ್ಲಿ ಏಳು ಭಾಗಗಳು ಇದೆ

ಸಮಾನಾರ್ಥಕ : ಖಂಡ, ಭಾಗ

किसी कार्य अथवा विषय का विभाग।

नाटक के अगले कांड में भगवान जन्म लेंगे।
कांड, काण्ड

A major division of a long poem.

canto

ಅರ್ಥ : ಸಮಗ್ರ ಅಥವಾ ಸಮೂಹದ ಯಾವುದೋ ಒಂದು ಅಂಶ

ಉದಾಹರಣೆ : ಇದರ ಮಧ್ಯ ಭಾಗ ಸ್ವಲ್ಪ ದಪ್ಪವಿದೆ.

ಸಮಾನಾರ್ಥಕ : ಅಂಶ, ಪಾಲು, ಪ್ರಭಾಗ, ಭಾಗ, ಹಿಸ್ಸೆ

समष्टि अथवा समूह का कोई अंश।

इसका मध्य भाग कुछ मोटा है।
अंश, प्रभाग, भाग, विधा, हिस्सा

One of the portions into which something is regarded as divided and which together constitute a whole.

The written part of the exam.
The finance section of the company.
The BBC's engineering division.
division, part, section