ದುಷ್ಟ (ನಾಮಪದ)
ಸಮಾಜಕ್ಕೆ ಒಪ್ಪಿತವಲ್ಲದ, ಒಳ್ಳೆಯದಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡವ
ಬಿಲ್ಲು (ನಾಮಪದ)
ಬಿದಿರು ಅಥವಾ ಲೋಹದ ಕಡ್ಡಿಯನ್ನು ಸ್ವಲ್ಪ ಬಗ್ಗಿಸಿ ಅದರ ಎರಡು ತುದಿಗೆ ದಾರವನ್ನು ಕಟ್ಟಿ ಮಾಡಿರುವ ಒಂದು ಅಸ್ತ್ರ, ಅದರಿಂದ ಬಾಣವನ್ನು ಬಿಡುವರು
ಹರಡುವಿಕೆ (ನಾಮಪದ)
ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ
ಕ್ರೂರಿ (ನಾಮಪದ)
ಮಾಂಸವನ್ನು ಮಾರುಲು ಪಾಣಿಗಳನ್ನು ಹತ್ಯೆ ಮಾಡುವುದು
ಸ್ಥಿತಿ (ನಾಮಪದ)
ಪದವಿ, ಮರ್ಯಾದೆ ಮೊದಲಾದವುಗಳ ವಿಚಾರದಿಂದ ಸಮಾಜದಲ್ಲಿ ಯಾವುದಾದರು ವ್ಯಕ್ತಿ, ಸಂಸ್ಥೆ ಮೊದಲಾದವುಗಳ ವಿಧಿವತ್ತಾದ ಸ್ಥಿತಿ ಅದು ಅವರ ಕ್ಷೇತ್ರದಲ್ಲಿ ಕೆಲವು ನಿಶ್ಚಿತವಾದ ಸೀಮೆಯಲ್ಲಿ ಪ್ರಾಪ್ತವಾಗುತ್ತದೆ
ಅಪಾಯ (ನಾಮಪದ)
ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ
ದಾಖಲೆ (ನಾಮಪದ)
ಮುಖ್ಯವಾಗಿ ನ್ಯಾಯಶಾಸ್ತ್ರ ಅಥವಾ ವಾಣಿಜ್ಯದಲ್ಲಿ ಸಾಕ್ಷ್ಯವನ್ನೊದಗಿಸುವ ಪತ್ರ, ಬರಹ, ಅಥವಾ ಶಾಸನ
ಹದ್ದು (ನಾಮಪದ)
ರಣ ಹದ್ದು ಜಾತಿಯ ಒಂದು ದೊಡ್ಡ ಹಕ್ಕಿಯು ಆಕಾರದಲ್ಲಿ ರಣ ಹದ್ದುಗಿಂತ ಚಿಕ್ಕದಾಗಿರುವುದು
ಸ್ಥಿರ (ಗುಣವಾಚಕ)
ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ
ಹರಡು (ನಾಮಪದ)
ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ