ಅರ್ಥ : ಹಿಂದೂಗಳ ಅನುಸಾರವಾಗಿ ಪುಣ್ಯ ಮತ್ತು ಸತ್ ಕರ್ಮಗಳನ್ನು ಮಾಡಿರುವಂತಹ ಜನರ ಆತ್ಮ ಅಮರಲೋಕದಲ್ಲಿ ಸೇರುತ್ತದೆಅಮರಲೋಕವಾಸಿಯಾಗುತ್ತದೆ
ಉದಾಹರಣೆ :
ಮನುಷ್ಯನ ಒಳ್ಳೆಯ ಕೆಲಸಗಳಿಂದ ಅವನಿಗೆ ಸ್ವರ್ಗ ಪ್ರಾಸ್ತಿಯಾಗುತ್ತದೆ.
ಸಮಾನಾರ್ಥಕ : ಅಮರ ಲೋಕ, ಅಮರಲೋಕ, ದೇವತೆಗಳ-ಲೋಕ, ದೇವತೆಗಳಲೋಕ, ಮರಣವಿಲ್ಲದ-ಲೋಕ, ಮರಣವಿಲ್ಲದಲೋಕ, ಸ್ವರ್ಗ