ಅರ್ಥ : ಯಾರೋ ಒಬ್ಬರು ಭಕ್ತರಲ್ಲ ಅಥವಾ ಅವರಲ್ಲಿ ಭಕ್ತಿಯ ಭಾವನೆ ಇಲ್ಲದೆ ಇರುವುದು
ಉದಾಹರಣೆ :
ಪ್ರಪಂಚದಲ್ಲಿ ಹಲವಾರು ಅಭಕ್ತರು ಇದ್ದಾರೆ.
ಸಮಾನಾರ್ಥಕ : ಅಭಕ್ತರಾದ, ಅಭಕ್ತರಾದಂತ, ಅಭಕ್ತರಾದಂತಹ, ಭಕ್ತಿಶೂನ್ಯರಾದ, ಭಕ್ತಿಶೂನ್ಯರಾದಂತ, ಭಕ್ತಿಶೂನ್ಯರಾದಂತಹ, ಭಕ್ತಿಶೂನ್ಯರು