ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಫಿಡೆವಿಟ್ ಪದದ ಅರ್ಥ ಮತ್ತು ಉದಾಹರಣೆಗಳು.

ಅಫಿಡೆವಿಟ್   ನಾಮಪದ

ಅರ್ಥ : ನ್ಯಾಯಾಧೀಶ ಮೂತಾದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಮಾಣ ಮಾಡಿಸಿಕೊಂಡು ಕೊಟ್ಟ ಪ್ರಮಾಣಪತ್ರ

ಉದಾಹರಣೆ : ಶೀಲಾರವರು ಒಂದು ವರ್ಷ ಶಾಲೆಗೆ ಬರೆದೆ ಇರುವ ಕಾರಣವನ್ನು ಈ ಪ್ರಮಾಣ ಪತ್ರದಲ್ಲಿ ಬರೆದಿದ್ದಾರೆ

ಸಮಾನಾರ್ಥಕ : ಅಫಿಡವಿತು, ಪ್ರಮಾಣ ಪತ್ರ, ಶಪಥ ಪತ್ರ

किसी बात की सत्यता प्रख्यापित करने के समय शपथ-पूर्वक लिखकर न्यायालय में उपस्थित किया जाने वाला पत्र।

इस शपथ पत्र में शीला ने एक साल विद्यालय से अनुपस्थित रहने का कारण बताया है।
अफ़ीडेविट्, एफीडेविट, शपथ पत्र, शपथ-पत्र, शपथपत्र, हलफनामा, हलफ़नामा

Written declaration made under oath. A written statement sworn to be true before someone legally authorized to administer an oath.

affidavit