ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಒಂದು ಕೆಲಸದಲ್ಲಿ ಹೆಚ್ಚು ತೊಡಗಿಕೊಂಡ ಕಾರಣ ಆ ಕೆಲಸದ ಬಗೆಗೆ ಇರುವ ಹೆಚ್ಚಿನ ತಿಳುವಳಿಕೆ
ಉದಾಹರಣೆ : ಈ ಕೆಲಸಕ್ಕೆ ಒಬ್ಬ ನುರಿತ ಅನುಭವಿ ವ್ಯಕ್ತಿಯ ಅಗತ್ಯವಿದೆ.
ಸಮಾನಾರ್ಥಕ : ಅನುಭವಿ, ಅನುಭವಿಯಾದ, ಅನುಭವಿಯಾದಂತಹ, ನುರಿತ, ನುರಿತಂತ, ನುರಿತಂತಹ
अनुभव रखनेवाला या जिसे किसी काम,वस्तु आदि का अनुभव हो।
Having experience. Having knowledge or skill from observation or participation.
ಅರ್ಥ : ಯಾರೋ ಒಬ್ಬರಿಗೆ ಅನುಭವವನ್ನು ಗ್ರಹಿಸುವ ಶಕ್ತಿ ಇರುವ
ಉದಾಹರಣೆ : ಶ್ಯಾಮ್ ಮಗುವಿನಿಂದ ಅನುಭವಿ.
ಸಮಾನಾರ್ಥಕ : ಅನುಭವಿ, ಅನುಭವಿಯಾದ, ಅನುಭವಿಯಾದಂತಹ
जिसमें अनुभव करने की शक्ति हो।
ಸ್ಥಾಪನೆ