ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಕರಣಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಕರಣಕಾರ   ನಾಮಪದ

ಅರ್ಥ : ಒಬ್ಬರ ಚಲನ ವಲನ ಹಾವ ಭಾವ ಮಾತು ಕಥೆ ನಡೆ ನುಡಿಗಳನ್ನು ತದ್ವತ್ತಾಗಿ ಆಡಿ-ಮಾಡಿ ತೋರಿಸುವ ವ್ಯಕ್ತಿ

ಉದಾಹರಣೆ : ನನ್ನ ಅಣ್ಣ ಒಬ್ಬ ಒಳ್ಳೆಯ ಅನುಕರ್ತ.

ಸಮಾನಾರ್ಥಕ : ಅನುಕರ್ತ

वह जो अनुकरण करता हो।

नेता के अनुकर्त्ता ने सबको प्रभावित किया।
अनुकरणकर्ता, अनुकरणकर्त्ता, अनुकर्ता, अनुकर्त्ता, अनुकारक, अनुकारी, अनुसारी

Someone who copies the words or behavior of another.

ape, aper, copycat, emulator, imitator