ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನಿದ್ರೆ ಪದದ ಅರ್ಥ ಮತ್ತು ಉದಾಹರಣೆಗಳು.

ಅನಿದ್ರೆ   ನಾಮಪದ

ಅರ್ಥ : ನಿದ್ದೆ ಬಾರದೆ ಇರುವ ಒಂದು ರೋಗ

ಉದಾಹರಣೆ : ಮಾಲತಿಗೆ ನಿದ್ದೆ ಬಾರದೆ ಚಿಂತೆಯಲ್ಲಿ ಮುಳುಗಿದ್ದಾಳೆ.

ಸಮಾನಾರ್ಥಕ : ನಿದ್ದೆ ಬಾರದ, ನಿದ್ರೆ ಬಾರದ

निद्रा न आने का एक रोग।

मालती अनिद्र से परेशान है।
अनिद्र, प्रजागर

A temporary state in which you are unable (or unwilling) to sleep.

Accept your wakefulness and sleep in its own contrary way is more likely to come.
sleeplessness, wakefulness

ಅರ್ಥ : ಒಂದು ತರಹದ ರೋಗದಲ್ಲಿ ನಿದ್ದೆಯು ಕೆಲವೊಮ್ಮೆ ಬರುವುದು ಅಥವಾ ಬರುವುದೇ ಇಲ್ಲ ಅಥವಾ ಕಮ್ಮಿ ಬರುವುದು

ಉದಾಹರಣೆ : ಅನಿದ್ದೆಯಿಂದ ಬಳಲುತ್ತಿರುವ ರೋಗಿಯು ತನ್ನ ಹಾಸಿಗೆ ಮೇಲಿನ ಹಾಸನ್ನು ಬದಲಾಯಿಸುತ್ತಿದ್ದ.

ಸಮಾನಾರ್ಥಕ : ಅನಿದ್ದೆ, ಅನಿದ್ದೆ ರೋಗ, ಅನಿದ್ದೆ-ರೋಗ, ಅನಿದ್ರೆ ರೋಗ

एक रोग जिसमें मनुष्य को नींद बिल्कुल नहीं आती या कभी-कभी और बहुत कम आती है।

अनिद्रा से पीड़ित रोगी खाट पर करवटें बदल रहा था।
अनिद्रा, अनिद्रा रोग, उन्निद्र, उन्निद्र रोग

An inability to sleep. Chronic sleeplessness.

insomnia

ಅನಿದ್ರೆ   ಗುಣವಾಚಕ

ಅರ್ಥ : ಯಾರಿಗೆ ಮಲಗುವ ಸಮಯದಲ್ಲಿಯೂ ಸಹ ನಿದ್ರೆ ಬರುವುದಿಲ್ಲವೋ

ಉದಾಹರಣೆ : ಅನಿದ್ರ ವ್ಯಕ್ತಿಯು ರಾತ್ರಿಯಿಡಿ ಮೇಲ್ಛಾವಣಿಯ ಮೇಲೆ ಓಡಾಡುತ್ತಿದ್ದನು.

ಸಮಾನಾರ್ಥಕ : ಅನಿದ್ರೆಯ, ನಿದ್ದೆಯಿಲ್ಲದ, ನಿದ್ದೆಯಿಲ್ಲದಂತ, ನಿದ್ದೆಯಿಲ್ಲದಂತಹ, ನಿದ್ರಾಹೀನ, ನಿದ್ರಾಹೀನನಾದ, ನಿದ್ರಾಹೀನನಾದಂತ, ನಿದ್ರಾಹೀನನಾದಂತಹ, ನಿದ್ರೆ ಮಾಡದ, ನಿದ್ರೆ ಮಾಡದಂತ, ನಿದ್ರೆ ಮಾಡದಂತಹ

जिसे सोने के समय भी नींद न आती हो।

उन्निद्र व्यक्ति रातभर चारपाई पर करवटें बदलता रहा।
उन्निद्र, निद्रा रहित