ಅರ್ಥ : ಅವಶ್ಯಕತೆ ಇಲ್ಲದೆ ಇರುವುದು
ಉದಾಹರಣೆ :
ನನ್ನ ಸಮಯ ಅನವಶ್ಯಕವಾಗಿ ವ್ಯರ್ಥವಾಯಿತು.
ಸಮಾನಾರ್ಥಕ : ಅಗತ್ಯವಲ್ಲದ, ಅಗತ್ಯವಲ್ಲದಂತ, ಅಗತ್ಯವಲ್ಲದಂತಹ, ಅನಗತ್ಯವಾದ, ಅನಗತ್ಯವಾದಂತ, ಅನಾವಶ್ಯಕ, ಅನಾವಶ್ಯಕವಾದ, ಅನಾವಶ್ಯಕವಾದಂತ, ಅನಾವಶ್ಯಕವಾದಂತಹ, ಅವಶ್ಯಕವಲ್ಲದ, ಅವಶ್ಯಕವಲ್ಲದಂತ, ಅವಶ್ಯಕವಲ್ಲದಂತಹ