ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಧೋಗತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಧೋಗತಿ   ನಾಮಪದ

ಅರ್ಥ : ಯುದ್ಧ, ಕದನ ಮುಂತಾದ ಎದುರಾಳಿಗಳ ಅತಿಕ್ರಮಣದ ಸಂದರ್ಭದಲ್ಲಿ ಒಂದು ದೇಶ ಅಥವಾ ಪ್ರಾಂತ್ಯವು ಸೋತು ತನ್ನ ದನ ಧಾನ್ಯ ಸಂಪತ್ತು ಎಲ್ಲವನ್ನೂ ಕಳೆದುಕೊಳ್ಳುವಿಕೆ

ಉದಾಹರಣೆ : ಆಂತರಿಕ ಕಲಹದಿಂದಾಗಿ ವಿಜಯನಗರ ಸಾಮ್ರಾಜ್ಯವು ಪತನ ಹೊಂದಿತು.

ಸಮಾನಾರ್ಥಕ : ಅಳಿವು, ನಾಶ, ಪತನ

जाति, राष्ट्र आदि का ऐसी स्थिति में आना कि उसकी प्रभुता नष्ट होने लगे और महत्ता कम हो जाय।

भारतीय राज्यों के पतन का कारण मुगलों का आक्रमण था।
अवनति, पतन

ಅರ್ಥ : ಉತ್ತಮ ಸ್ಥಿತಿಯಲ್ಲಿರುವ ಆಥವಾ ಉನ್ನತ ಸ್ಥಾನದಲ್ಲಿರುವವರು ಅತ್ಯಂತ ಕೆಳ ಸ್ಥಿತಿಗೆ ಮರಳುವುದು ಅಥವಾ ಮೇಲ್ ಸ್ಥರದಿಂದ ಕೆಳಸ್ಥರಕ್ಕೆ ಇಳಿಯುವಿಕೆ

ಉದಾಹರಣೆ : ದುಷ್ಟ ವ್ಯಕ್ತಿಗಳು ತಮ್ಮ ದುಷ್ಠತನದಿಂದಾಗಿಯೇ ಪತನ ಹೊಂದುತ್ತಾರೆ.

ಸಮಾನಾರ್ಥಕ : ಅವನತಿ, ಪತನ

उन्नत अवस्था, वैभव, ऊँचे पद, मर्यादा आदि से गिरकर बहुत नीचे स्तर पर आने की क्रिया।

दुर्गुण मनुष्य को पतन की ओर ले जाता है।
अधःपतन, अधःपात, अधोगति, अधोगमन, अधोपतन, अपकर्षण, अपध्वंस, अपभ्रंश, अभिपतन, अवक्रांति, अवक्रान्ति, अवक्षेपण, अवनति, अवपतन, अवपात, अवरोहण, आपात, इस्क़ात, इस्कात, गिराव, च्युति, निपात, पतन, मोक्ष

A condition inferior to an earlier condition. A gradual falling off from a better state.

declination, decline

ಅರ್ಥ : ಪೀಳಿಗೆಯಿಂದ ಪೀಳಿಗೆಗೆ ಕಡಿಮೆಯಾಗುವ ಆದರ್ಶಗುಣ ಮತ್ತು ನೈತಿಕ ಮೌಲ್ಯಗಳು

ಉದಾಹರಣೆ : ಹಣವನ್ನು ಗಳಿಸುವ ದುರಾಸೆಯಿಂದಾಗಿ ಇಂದು ನೈತಿಕವಾಗಿ ಅಧೋಗತಿ ಸಂಭವಿಸುತ್ತಿದೆ.