ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಗಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಅಗಳಿ   ನಾಮಪದ

ಅರ್ಥ : ಗಾಲಿ ಚಕ್ರವನ್ನು ನಿಲ್ಲಿಸುವ ಒಂದು ಲೋಹದ ಗೂಟ

ಉದಾಹರಣೆ : ಎತ್ತಿನ ಗಾಡಿಯ ಗಾಲಿ ಚಕ್ರವನ್ನು ಬದಲಾಯಿಸುವುದಕ್ಕಾಗಿ ಗೂಟವನ್ನು ತೆಗೆದನು.

ಸಮಾನಾರ್ಥಕ : ಗೂಟ

पहिये को रोकने की लोहे की कील।

बैलगाड़ी का पहिया बदलने के लिए उसने किल्ली निकाली।
किल्ली, खिल्ली, टेकानी, टेकुआ, टेकुवा

A shaft on which a wheel rotates.

axle