ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಕ್ರಮ ಸಂಬಂಧ ಪದದ ಅರ್ಥ ಮತ್ತು ಉದಾಹರಣೆಗಳು.

ಅಕ್ರಮ ಸಂಬಂಧ   ಕ್ರಿಯಾಪದ

ಅರ್ಥ : ಪರಪುರುಷ ಅಥವಾ ಪರಸ್ತ್ರೀಯನ್ನು ತಮ್ಮ ಪ್ರೇಮ ಪಾಶದಲ್ಲಿ ಬಂಧಿಯನ್ನಾಗಿಸಿಕೊಂಡು ಅವರೊಂದಿಗೆ ಅನುಚಿತ ಸಂಬಂಧವನ್ನು ಹೊಂದಿರುವುದು

ಉದಾಹರಣೆ : ಅವನು ಬಹಳಷ್ಟು ಹುಡುಗಿರನ್ನು ತನ್ನ ಜಾಲದಲ್ಲಿ ಹಿಡಿದಿಟ್ಟು ಕೊಂಡಿದ್ದಾನೆ.

ಸಮಾನಾರ್ಥಕ : ಜಾಲದಲ್ಲಿ ಹಿಡಿ, ವಶಪಡಿಸಿಕೊಳ್ಳು

परपुरुष या परस्त्री को अपने प्रेम पाश में आबद्ध करके उससे अनुचित संबंध स्थापित करना।

वह कितनों को फँसा चुकी है।
फँसाना, फंसाना