Copy page URL Share on Twitter Share on WhatsApp Share on Facebook
Get it on Google Play
Meaning of word tinkle from English dictionary with examples, synonyms and antonyms.

tinkle   verb

Meaning : Make or emit a high sound.

Example : Tinkling bells.

Synonyms : chink, clink, tink

ऐसा करना कि टनटन शब्द निकले।

चपरासी घंटा टनटना रहा है।
टनटनाना

झमझम या छमछम शब्द उत्पन्न करना।

नृत्यांगना के घुँघरू छमछमाते रहे और दर्शक मुग्ध होकर नृत्य देखते रहे।
छमछमाना, झमझमाना

ಟನಟನ ಶಬ್ಧವನ್ನು ಉಂಟುಮಾಡುವ ಪ್ರಕ್ರಿಯೆ

ರಮೇಶನು ಘಂಟೆಯನ್ನು ಬಾರಿಸಿ ಟನಟನ ಶಬ್ಧವನ್ನು ಮಾಡುತ್ತಿದ್ದಾನೆ.
ಟನಟನ ಶಬ್ಧ ಮಾಡು

ಝಮಝಮ ಅಥವಾ ಛಮಛಮ ಎಂದು ಶಬ್ದ ಉತ್ಪತ್ತಿ ಮಾಡುವ ಪ್ರಕ್ರಿಯೆ

ನೃತ್ಯ ಮಾಡುವವರ ಕಾಲ್ಗೆಜ್ಜೆಯು ಗಲ್ಲುಗಲ್ಲು ಎಂದು ಶಬ್ಧ ಮಾಡುತ್ತಿತ್ತು ಹಾಗೂ ಪ್ರೇಕ್ಷರು ಮಗ್ನರಾಗಿ ನೃತ್ಯವನ್ನು ನೋಡುತ್ತಿದ್ದರು
ಗಲ್ಲ್ ಗಲ್ಲ್ ಎಂದು ಶಬ್ದ ಮಾಡು

tinkle   noun

Meaning : A light clear metallic sound as of a small bell.

Synonyms : ting

नूपुर, पायल, घुँघुरू आदि के बजने का शब्द।

नृत्य करते समय नृत्यांगना के घुँघुरू छमछम कर रहे थे।
छम-छम, छमछम, झम-झम, झमझम

धातु की किसी वस्तु पर आघात लगने पर कुछ समय तक उसमें से बराबर निकलता रहने वाला झनझन शब्द।

घर में नई बहू की पायल की झनकार गूँज रही है।
झंकार, झनकार

ಆಭರಣ ಮುಂತಾದವುಗಳ ಝನಝನ ಶಬ್ಧ

ಮನೆಯಲ್ಲಿ ಹೊಸದಾಗಿ ಬಂದಿರುವ ಸೊಸೆಯ ಕಾಲಿನ ಗೆಜ್ಜೆಯ ಝೇಂಕಾರದ ಶಬ್ಧ ಕೇಳುತ್ತಿದೆ.
ಝನತ್ಕಾರ, ಝೇಂಕಾರ

ನೂಪುರ, ಗೆಜ್ಜೆ, ಕಿರುಗಂಟೆ ಮುಂತಾದವುಗಳು ಮಾಡುವ ಶಬ್ದ

ನೃತ್ಯಾಗಾರರು ನೃತ್ಯವಾಡುವಾಗ ಗೆಜ್ಜೆಯು ಜಲ್ ಜಲ್ ಎಂದು ಶಬ್ದ ಮಾಡುತ್ತಿತ್ತು.
ಜಲ್ ಜಲ್, ಝಣ್ ಝಣ್