ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಝೇಂಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ಝೇಂಕಾರ   ನಾಮಪದ

ಅರ್ಥ : ಪ್ರತಿಧ್ವನಿ ಉತ್ಪತ್ತಿಯಾಗುವ ಕ್ರಿಯೆ

ಉದಾಹರಣೆ : ಗಂಟೆಯ ಪ್ರತಿಧ್ವನಿ ದೇವಸ್ತಾನದಲೆಲ್ಲಾ ಹರಡಿತು.

ಸಮಾನಾರ್ಥಕ : ಪ್ರತಿಧ್ವನಿ

प्रतिध्वनि उत्पन्न होने की क्रिया।

घंटे के प्रतिध्वनन से संपूर्ण मंदिर गूँज उठा।
प्रतिध्वनन

A vibration of large amplitude produced by a relatively small vibration near the same frequency of vibration as the natural frequency of the resonating system.

resonance

ಅರ್ಥ : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ

ಉದಾಹರಣೆ : ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.

ಸಮಾನಾರ್ಥಕ : ಇನಿದನಿ, ಕಲರವ, ಕೂಗು, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಮಧುರ ಧ್ವನಿ

पक्षियों की मधुर आवाज़।

सुबह-सुबह पक्षियों की चहक अच्छी लगती है।
कलरव, कूज, कूजन, गुंजन, गुञ्जन, चहक, चहचहा, चहचहाहट

A series of chirps.

chirrup, twitter

ಅರ್ಥ : ದುಂಬಿಗಳ ಧ್ವನಿ

ಉದಾಹರಣೆ : ವೃಕ್ಷದ ಪೊಟ್ರೆಯಿಂದ ಝೇಂಕಾರ ಕೇಳಿಬರುತ್ತಿದೆ.

भनभन की आवाज़।

वृक्ष के कोटर में भनभनाहट हो रही है।
भनक, भनभन, भनभनाहट

Sound of rapid vibration.

The buzz of a bumble bee.
bombilation, bombination, buzz

ಅರ್ಥ : ಆಭರಣ ಮುಂತಾದವುಗಳ ಝನಝನ ಶಬ್ಧ

ಉದಾಹರಣೆ : ಮನೆಯಲ್ಲಿ ಹೊಸದಾಗಿ ಬಂದಿರುವ ಸೊಸೆಯ ಕಾಲಿನ ಗೆಜ್ಜೆಯ ಝೇಂಕಾರದ ಶಬ್ಧ ಕೇಳುತ್ತಿದೆ.

ಸಮಾನಾರ್ಥಕ : ಝನತ್ಕಾರ

धातु की किसी वस्तु पर आघात लगने पर कुछ समय तक उसमें से बराबर निकलता रहने वाला झनझन शब्द।

घर में नई बहू की पायल की झनकार गूँज रही है।
झंकार, झनकार

A light clear metallic sound as of a small bell.

ting, tinkle