ಹಿಟ್ಟುನ್ನು ತಿಳುವಾದ ಬಟ್ಟೆ ಅಥವಾ ಜರಡಿಯಿಂದ ಆಡಿದಾಗ ಶುದ್ಧವಾದ ಹಿಟ್ಟು ಕೆಳಗೆ ಬಿದ್ದು ಬೇಡವಾದ ಪದಾರ್ಥಗಳು ಮೇಲೆ ಉಳಿಯುತ್ತದೆ
ಅಜ್ಜಿಯು ಗೋಧಿಯನ್ನು ಸೋಸುತ್ತಿದ್ದಾಳೆ. ಹಿಟ್ಟನ್ನು ಮಾಡಿಸುವ ಮೊದಲು ಅದನ್ನು ಸೋಸಬೇಕು.
ಕೇರು,
ತೂರು,
ಸೋಸು
ಕುಟ್ಟಿ ಪುಡಿಮಾಡಿದ ಪದಾರ್ಥಗಳನ್ನು ಬಟ್ಟೆ ಅಥವಾ ಸಣ್ಣ ಕಣ್ಣಿನ ಜಾಲರಿಯ ಮೇಲೆ ಹಾಕಿ ಅತಿ ಸಣ್ಣ ಕಣಗಳ ಪುಡಿಯನ್ನು ಸಂಸ್ಕರಿಸುವ ಪ್ರಕ್ರಿಯೆ
ಅಜ್ಜಿಯು ಗಿಡ-ಮೂಳಿಕೆಗಳಿಂದ ಮಾಡಿದಂತಹ ಚೂರ್ಣವನ್ನು ಸೋಸುತ್ತಿದ್ದಾಳೆ.
ಚಾಳಿಸು,
ಸೋಸು
ದ್ರವ ಪಾದರ್ಥವನ್ನು ಬಿಳಿ ಬಟ್ಟೆ ಅಥವಾ ಶುಭ್ರವಾದ ಬಟ್ಟೆಯ ಮೇಲೆ ಹಾಕುವುದರಿಂದ ವ್ಯರ್ಥ ಪದಾರ್ಥ ಮೇಲೆ ಉಳಿಯುವ ಪ್ರಕ್ರಿಯೆ
ಅಮ್ಮ ಚಹಾವನ್ನು ಬಟ್ಟೆಯ ಮೇಲೆ ಹಾಕಿ ಸೋಸುತ್ತಿದ್ದಾಳೆ.
ಶೋಧಿಸು,
ಸೋಸು