ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಾಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಚಾಳಿಸು   ಕ್ರಿಯಾಪದ

ಅರ್ಥ : ಕುಟ್ಟಿ ಪುಡಿಮಾಡಿದ ಪದಾರ್ಥಗಳನ್ನು ಬಟ್ಟೆ ಅಥವಾ ಸಣ್ಣ ಕಣ್ಣಿನ ಜಾಲರಿಯ ಮೇಲೆ ಹಾಕಿ ಅತಿ ಸಣ್ಣ ಕಣಗಳ ಪುಡಿಯನ್ನು ಸಂಸ್ಕರಿಸುವ ಪ್ರಕ್ರಿಯೆ

ಉದಾಹರಣೆ : ಅಜ್ಜಿಯು ಗಿಡ-ಮೂಳಿಕೆಗಳಿಂದ ಮಾಡಿದಂತಹ ಚೂರ್ಣವನ್ನು ಸೋಸುತ್ತಿದ್ದಾಳೆ.

ಸಮಾನಾರ್ಥಕ : ಸೋಸು

किसी चूर्ण या तरल पदार्थ का कपड़े आदि में से इस प्रकार गिरना कि मैल या सीठी ऊपर रह जाए।

होली के दिन जगह-जगह भाँग छनती है।
छनना

Separate by passing through a sieve or other straining device to separate out coarser elements.

Sift the flour.
sieve, sift, strain