ಒಂದು ಬಗೆಯ ಜೀವ ಹಾನಿಕಾರಕ ಪದಾರ್ಥ, ಸರಣಿಕ್ರಿಯೆಯ ಅಥವಾ ಕ್ರಿಯಾವರ್ಧಕದ ನೆರವಿನಿಂದ ನಡೆಯುವ ಕ್ರಿಯೆ ಮೊದಲಾದವುಗಳಿಗೆ ಅಡಚಣೆಯುಂಟುಮಾಡುವ ಯಾವುದೇ ಪದಾರ್ಥ
ಸಮುದ್ರ ಮಂಥನದಲ್ಲಿ ಉದ್ಭವವಾದ ವಿಷವನ್ನು ಶಿವ ಪರಮಾತ್ಮನು ಕುಡಿದನು.
ನಂಜು,
ವಿಷ
ತುಂಬಾ ಘಾತಕವಾದ, ಘೋರವಾದ ವಿಷ
ಭಯಂಕರವಾದ ವಿಷಯವನ್ನು ಕುಡಿದ ಕಾರಣದಿಂದಾಗಿ ಅವನನ್ನು ಚಿಕಿತ್ಸಕನೂ ಕೂಡ ಉಳಿಸಲು ಸಾಧ್ಯವಾಗಲಿಲ್ಲ.
ಉಗ್ರ ವಿಷ,
ಘೋರವಾದ ವಿಷ,
ಭಯಂಕರ ವಿಷ