ಅರ್ಥ : ಸಮುದ್ರಮಂಥನಕಾಲದಲ್ಲಿ ಉದ್ಭವವಾದ ಮಹಾವಿಷ
ಉದಾಹರಣೆ :
ಶಿವನು ಲೋಕ ಕಲ್ಯಾಣಕ್ಕಾಗಿ ಹಾಲಾಹಲವನ್ನು ಕುಡಿದನು.
ಸಮಾನಾರ್ಥಕ : ಘೋರವಾದ ವಿಷ, ಹಾಲಾಹಲ
ಅರ್ಥ : ತುಂಬಾ ಘಾತಕವಾದ, ಘೋರವಾದ ವಿಷ
ಉದಾಹರಣೆ :
ಭಯಂಕರವಾದ ವಿಷಯವನ್ನು ಕುಡಿದ ಕಾರಣದಿಂದಾಗಿ ಅವನನ್ನು ಚಿಕಿತ್ಸಕನೂ ಕೂಡ ಉಳಿಸಲು ಸಾಧ್ಯವಾಗಲಿಲ್ಲ.
ಸಮಾನಾರ್ಥಕ : ಉಗ್ರ ವಿಷ, ಘೋರವಾದ ವಿಷ