Copy page URL Share on Twitter Share on WhatsApp Share on Facebook
Get it on Google Play
Meaning of word player from English dictionary with examples, synonyms and antonyms.

player   noun

Meaning : A person who participates in or is skilled at some game.

Synonyms : participant

मैच का सर्वश्रेष्ठ खिलाड़ी यानि जिसने मैच में सबसे अच्छा प्रदर्शन किया हो।

सचिन को मैन ऑफ द मैच चुना गया।
मैन आफ द मैच, मैन आफ दी मैच, मैन ऑफ द मैच

ಪದ್ಯದ ಸರ್ವಶ್ರೇಷ್ಠ ಆಟಗಾರ ಅಂದರೆ ಪದ್ಯದಲ್ಲಿ ಒಳ್ಳೆಯ ಪ್ರದರ್ಶನವನ್ನು ಮಾಡಿರುವಂತಹವನು

ಸಚಿನ್ ಮ್ಯಾನ್ ಆಫ್ ದಿ ಮ್ಯಾಚ್ ಪಡೆದುಕೊಂಡನು.
ಮ್ಯಾನ್ ಆಫ್ ದಿ ಮ್ಯಾಚ್, ಶ್ರೇಷ್ಟ ಆಟಗಾರ

Meaning : Someone who plays a musical instrument (as a profession).

Synonyms : instrumentalist, musician

ढोल बजाने वाला व्यक्ति।

मोहन एक कुशल ढोलवादक है।
ढोल-वादक, ढोलकिया, ढोलकी वादक, ढोलची, ढोलवादक, ढोलिया, ढोली

बिगुल बजाने वाला व्यक्ति।

बिगुलवादकों ने अपने बिगुज बजाए और योद्धा युद्धभूमि में अपने अस्त्र-शस्त्रों के साथ पहुँच गए।
बिगुलची, बिगुलवादक

वह जो तबला बजाता हो।

उस्ताद ज़ाकिर हुसैन एक मशहूर तबलावादक हैं।
गतिया, तबलची, तबला-वादक, तबलावादक, तबलिया


वह जो डफ बजाता हो।

वह एक कुशल डफवादक है।
डफ-वादक, डफलीवाला, डफवादक, डफालची, डफाली

ಡೋಲನ್ನು ಬಾರಿಸುವವನು

ಮೋಹನನು ಡೋಲು ಭಾರಿಸುವ ನೈಪುಣ್ಯತೆಯನ್ನು ಹೊಂದಿದವನು.
ಡೋಲು ಭಾರಿಸುವವ, ಡೋಲು ವಾದಕ, ಡೋಲು-ಬಾರಿಸುವವ, ಡೋಲು-ವಾದಕ, ಡೋಲುಭಾರಿಸುವವ, ಡೋಲುವಾದಕ, ಭೇರಿ ಭಾರಿಸುವವ, ಭೇರಿ-ಭಾರಿಸುವವ, ಭೇರಿಭಾರಿಸುವವ

ತುತ್ತೂರಿಯನ್ನು ಊದುವ ವ್ಯಕ್ತಿ

ಸೋಹನನು ಒಬ್ಬ ಒಳ್ಳೆಯ ತುತ್ತೂರಿವಾದಕ.
ಕಹಳೆವಾದಕ, ತುತ್ತೂರಿವಾದಕ

ಸಂಗೀತದ ಯಾವುದಾದರೂ ವಾಧ್ಯಗಳನ್ನು ನುಡಿಸುವವ

ಆತನು ತಬಲ ವಾದಕ.
ವಾದಕ

ತಬಲವನ್ನು ಬಾರಿಸುವವನು

ಉಸ್ಥಾದ್ ಚಾಕೀರ್ ಹುಸೇನ್ ಒಬ್ಬ ಪ್ರಖ್ಯಾತ ತಬಲವಾದಕರು.
ತಬಲ ವಾದಕ, ತಬಲ-ವಾದಕ, ತಬಲವಾದಕ

ತಮ್ಮಟೆಯನ್ನು ಬಾರಿಸುವವನು

ಅವನು ಒಳ್ಳೆಯ ನೈಪುಣ್ಯತೆಯನ್ನು ಹೊಂದಿದ ತಮ್ಮಟೆವಾದಕ.
ತಮ್ಮಟೆ ಬಡಿಯುವವ, ತಮ್ಮಟೆ ವಾದಕ, ತಮ್ಮಟೆ-ಬಡಿಯುವವ, ತಮ್ಮಟೆ-ವಾದಕ, ತಮ್ಮಟೆವಾದಕ

Meaning : A theatrical performer.

Synonyms : actor, histrion, role player, thespian

अभिनय करने या स्वाँग दिखाने वाला पुरुष।

वह एक कुशल अभिनेता है।
अदाकार, अभिनेता, ऐक्टर, नाटक, नाटकिया, नाटकी, भारत, सितारा, स्टार

नाटक आदि में प्रधान नायक का साथी या सहकारी।

इस कथा का उपनायक बीच में ही मर जाता है।
उपनायक, सहनायक

ನಾಟಕ ಮುಂತಾದವುಗಳಲ್ಲಿ ನಾಯಕನ ಸ್ನೇಹಿತ ಅಥವಾ ನಾಯಕನಿಗೆ ಸಹಾಯ ಮಾಡುವವ

ಈ ಕಥೆಯ ಉಪ ನಾಯಕ ಪ್ರೇಮ ವಂಚನೆಯಿಂದ ವಿರಹಿಯಾಗುತ್ತಾನೆ.
ಉಪ ನಾಯಕ, ಸಹ ನಾಯಕ, ಸಹ-ನಾಯಕ

ನಾಟಕ ಮುಂತಾದ ಕಲಾಪ್ರಕಾರಗಳಲ್ಲಿ ಅಭಿನಯವನ್ನು ಮಾಡುವವ

ಅವನು ಒಬ್ಬ ಅತ್ಯುತ್ತಮ ಕಲಾವಿದ.
ಅಭಿನಯಕಾರ, ಅಭಿನೇತ್ರಿ, ಕಲಾಕಾರ, ಕಲಾವಿದ, ನಟ

Meaning : A person who pursues a number of different social and sexual partners simultaneously.

Meaning : Someone who takes part in an activity.

Example : He was a major player in setting up the corporation.

Synonyms : participant

वह जो किसी क्रिया-कलाप में भाग लेता है।

इस खेल में बहुत सारे प्रतिभागी भाग ले रहे हैं।
प्रतिभागी

ಕೆಲವು ಕಾರ್ಯ-ಕಲಾಪಗಳಲ್ಲಿ ಭಾಗವಹಿಸುವವರು

ಈ ಆಟದಲ್ಲಿ ತುಂಬಾ ಜನ ಪ್ರತಿಸ್ಪರ್ಥಿಗಳು ಭಾಗವಹಿಸುತ್ತಿದ್ದಾರೆ.
ಪ್ರತಿಸ್ಪರ್ಥಿ, ಭಾಗವಹಿಸುವವರು, ಭಾಗಿಯಾಗುವವರು