ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೋಳು ಪದದ ಅರ್ಥ ಮತ್ತು ಉದಾಹರಣೆಗಳು.

ಹೋಳು   ನಾಮಪದ

ಅರ್ಥ : ಹಣ್ಣು ಮೊದಲಾದವುಗಳನ್ನು ಕತ್ತಿರಿಸಿದ ಅಥವಾ ಕೊಯ್ದಸೀಳಿದ ಭಾಗ, ತುಂಡು

ಉದಾಹರಣೆ : ಅವನು ಸೇಬನ್ನು ನಾಲ್ಕು ಹೋಳುಗಳನ್ನಾಗಿ ಮಾಡಿದ.

ಸಮಾನಾರ್ಥಕ : ಅಂಶ, ಚೂರು, ತುಂಡು, ಪಾಲು, ಭಾಗ

फल आदि का काटा या चीरा हुआ टुकड़ा।

उसने सेब के चार कतरे किए।
कतरा, कतला, टुकड़ा, फाँक, भाग, शाख, शाख़, हिस्सा

A thin flat piece cut off of some object.

slice