ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾಲು ಪದದ ಅರ್ಥ ಮತ್ತು ಉದಾಹರಣೆಗಳು.

ಪಾಲು   ನಾಮಪದ

ಅರ್ಥ : ಬೇರೆ-ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ

ಉದಾಹರಣೆ : ರಾಮನು ತನ್ನ ಅಸ್ತಿಯನ್ನು ಇಬ್ಬರು ಮಕ್ಕಳಿಗೂ ಭಾಗ ಮಾಡಿ ಕೊಟ್ಟನು

ಸಮಾನಾರ್ಥಕ : ಭಾಗ, ಭಾಜನೆ, ವಿಭಾಜನೆ

अलग-अलग भागों या हिस्सों में बाँटने की क्रिया या भाव।

घर का विभाजन आवश्यक नहीं है।
अवच्छेदन, तकसीम, तक़सीम, तक़्सीम, तक्सीम, बँटवारा, बँटाई, भाजन, विखंडन, विखण्डन, विभाग, विभाजन, हिस्सा

The act of dividing or partitioning. Separation by the creation of a boundary that divides or keeps apart.

division, partition, partitioning, sectionalisation, sectionalization, segmentation

ಅರ್ಥ : ಹಣ್ಣು ಮೊದಲಾದವುಗಳನ್ನು ಕತ್ತಿರಿಸಿದ ಅಥವಾ ಕೊಯ್ದಸೀಳಿದ ಭಾಗ, ತುಂಡು

ಉದಾಹರಣೆ : ಅವನು ಸೇಬನ್ನು ನಾಲ್ಕು ಹೋಳುಗಳನ್ನಾಗಿ ಮಾಡಿದ.

ಸಮಾನಾರ್ಥಕ : ಅಂಶ, ಚೂರು, ತುಂಡು, ಭಾಗ, ಹೋಳು

फल आदि का काटा या चीरा हुआ टुकड़ा।

उसने सेब के चार कतरे किए।
कतरा, कतला, टुकड़ा, फाँक, भाग, शाख, शाख़, हिस्सा

A thin flat piece cut off of some object.

slice

ಅರ್ಥ : ಯಾವುದಾದರು ಸಂಪತ್ತಿನ ಅಥವಾ ಆಸ್ತಿಯಿಂದ ಬಂದಿರುವಂತಹ ಭಾಗ ಅಥವಾ ಅಂಶ

ಉದಾಹರಣೆ : ಅವನು ನನ್ನ ಪಾಲಿನ ಆಸ್ತಿಯನ್ನೂ ಲಪಟಾಯಿಸಿದ.

ಸಮಾನಾರ್ಥಕ : ಅಂಶ

किसी संपत्ति या उससे होने वाली आय का भाग या अंश।

उसने मेरा हिस्सा भी दबा लिया।
इसमें मेरा भी साझा है।
अंश, पट्टी, शेयर, साँझा, साझा, हिस्सा

Assets belonging to or due to or contributed by an individual person or group.

He wanted his share in cash.
part, percentage, portion, share

ಅರ್ಥ : ಭಾಗವಾದಾಗ ಅಥವಾ ವಿಭಾಗ ಮಾಡಿದಾಗ ದೊರೆಯುವ ಅಂಶ

ಉದಾಹರಣೆ : ಅವನು ತನ್ನ ಪಾಲಿನ ಆಸ್ತಿಯನ್ನೂ ತನ್ನ ಅಣ್ಣನಿಗೆ ಕೊಟ್ಟ

ಸಮಾನಾರ್ಥಕ : ಅಂಶ, ಹಿಸ್ಸೆ

विभक्त होने या बँटने पर मिलनेवाला अंश।

मैंने अपना हिस्सा भी भाई को दे दिया।
बखरा, बख़रा, बाँट, हिस्सा

Assets belonging to or due to or contributed by an individual person or group.

He wanted his share in cash.
part, percentage, portion, share

ಅರ್ಥ : ಸಮಗ್ರ ಅಥವಾ ಸಮೂಹದ ಯಾವುದೋ ಒಂದು ಅಂಶ

ಉದಾಹರಣೆ : ಇದರ ಮಧ್ಯ ಭಾಗ ಸ್ವಲ್ಪ ದಪ್ಪವಿದೆ.

ಸಮಾನಾರ್ಥಕ : ಅಂಶ, ಪ್ರಭಾಗ, ಭಾಗ, ವಿಭಾಗ, ಹಿಸ್ಸೆ

समष्टि अथवा समूह का कोई अंश।

इसका मध्य भाग कुछ मोटा है।
अंश, प्रभाग, भाग, विधा, हिस्सा

One of the portions into which something is regarded as divided and which together constitute a whole.

The written part of the exam.
The finance section of the company.
The BBC's engineering division.
division, part, section