ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೋಡಿಕೆದಾರ ಪದದ ಅರ್ಥ ಮತ್ತು ಉದಾಹರಣೆಗಳು.

ಹೋಡಿಕೆದಾರ   ನಾಮಪದ

ಅರ್ಥ : ಬಂಡವಾಳ ಹಾಕಿ ನಿವೇಶನವನ್ನು ಕಟ್ಟಿಸುವ ವ್ಯಕ್ತಿ

ಉದಾಹರಣೆ : ಈ ಕೆಲಸಕ್ಕೆ ಬಂಡವಾಳ ಹಾಕಿ ನಿವೇಶನವನ್ನು ಕಟ್ಟಲು ಹಾಲವಾರು ಹೂಡಿಕೆದಾರರು ತಯಾರಾಗಿದ್ದಾರೆ.

ಸಮಾನಾರ್ಥಕ : ಬಂಡವಾಳ ಹೂಡುಗ, ಬಂಡವಾಳ ಹೂಡುವವನು, ಮೂಲ ಬಂಡವಾಳಶಾಯಿ, ಹಣ ತೊಡಗಿಸುವವನು

पूँजी निवेश करनेवाला व्यक्ति।

इस काम में पूँजी निवेश के लिए कई निवेशक तैयार हैं।
निवेशक, पूँजी निवेशक

Someone who commits capital in order to gain financial returns.

investor