ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಡೆದಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಹೊಡೆದಾಡು   ಕ್ರಿಯಾಪದ

ಅರ್ಥ : ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯುವುದು

ಉದಾಹರಣೆ : ಚಂದ್ರನು ತನ್ನ ಗೆಳೆಯನ ಹತ್ತಿರ ಸಾಲವನ್ನು ಮರುಪಾವತಿ ಮಾಡದಿದ್ದ ಕಾರಣ ಜಗಳವಾಡಿದನು.

ಸಮಾನಾರ್ಥಕ : ಕಾದಾಡು, ಕೂಗಾಡು, ಜಗಳವಾಡು, ಬಡಿದಾಡು, ವಾದಮಾಡು, ಹೋರಾಡು

बराबर वालों से लड़ाई या विरोध करना।

श्याम मुझसे हमेशा प्रतिद्वंद्विता करता है।
प्रतिद्वंद्विता करना, लड़ना

ಅರ್ಥ : ಸಂವಾಹನ ಮಾಡುವ (ಗುಂಡಾಗಳ ಭಾಷೆ)

ಉದಾಹರಣೆ : ಇಬ್ಬರು ಗೂಂಡಾಗಳು ಹೊಡೆದಾಡುತ್ತಿದ್ದರು.

सम्भोग करना (गुंडों की बोली)।

तेरी लैला से कभी सटाया या नहीं?
सटाना

Have sexual intercourse with.

This student sleeps with everyone in her dorm.
Adam knew Eve.
Were you ever intimate with this man?.
bang, be intimate, bed, bonk, do it, eff, fuck, get it on, get laid, have a go at it, have intercourse, have it away, have it off, have sex, hump, jazz, know, lie with, love, make love, make out, roll in the hay, screw, sleep together, sleep with

ಅರ್ಥ : ಯಾವುದೇ ಅಧಿಕಾರ ಇತ್ಯಾದಿ ಪಡೆಯಲು ಅಥವಾ ಯಾವುದೋ ವಸ್ತು ಇತ್ಯಾದಿ ತಮ್ಮದಾಗಿಸಿಕೊಳ್ಳಲು ನಿರತವಾಗಿರುವುದು

ಉದಾಹರಣೆ : ಅವನು ಮಾನವನ ಹಕ್ಕಿಗಾಗಿ ಹೋರಾಡುತ್ತಿದ್ದಾನೆ.

ಸಮಾನಾರ್ಥಕ : ಹೋರಾಡು

किसी अधिकार आदि की प्राप्ति या किसी वस्तु आदि को बनाए रखने के लिए लगे रहना।

वह मानवाधिकार के लिए लड़ रहा है।
लड़ना, लड़ाई करना

ಅರ್ಥ : ಯಾರೋ ಒಬ್ಬರ ವ್ಯಕ್ತಿಯ ಜತೆ ಮಾತನಾಡಲು ಅಥವಾ ವಾದವಿವಾದ ಮಾಡಲು ದೃಢವಾಗಿ ಅವರ ಜೊರೆ ಸೇರುವುದು ಅಥವಾ ಸವಾಲು ಜವಾಬು ನೀಡುವ ಪ್ರಕ್ರಿಯೆ

ಉದಾಹರಣೆ : ಆಟವಾಡುತ್ತಾ ಮಕ್ಕಳು ಪರಸ್ಪರ ಜಗಳವಾಡಲು ಮುಂದಾದರು.

ಸಮಾನಾರ್ಥಕ : ಕಿತ್ತಾಡು, ಜಗಳವಾಡು, ಬಡಿದಾಡು

किसी व्यक्ति से लड़ने या विवाद करने के लिए दृढ़तापूर्वक उससे जूझना या सवाल-जवाब करना।

खेल-खेल में बच्चे आपस में भिड़ गए।
भिड़ना