ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಟ್ಟೆ ಪದದ ಅರ್ಥ ಮತ್ತು ಉದಾಹರಣೆಗಳು.

ಹೊಟ್ಟೆ   ನಾಮಪದ

ಅರ್ಥ : ಹೊಟ್ಟೆಯ ಒಳಗಿನ ಚೀಲದ ಭಾಗ ಅದರಲ್ಲಿ ಊಟಮಾಡಿರುವ ಪದಾರ್ಥ ಶೇಖರಿಸಲ್ಪಡುತ್ತದೆ ಮತ್ತು ಪಚನ ಅಥವಾ ಜೀರ್ಣವಾಗುತ್ತದೆ

ಉದಾಹರಣೆ : ಅತಿಯಾದ ಮಸಾಲೆ ಪದಾರ್ಥವನ್ನು ಹಾಕಿದ ಊಟವನ್ನು ಮಾಡುವುದರಿಂದ ಹೊಟ್ಟೆಯು ಬಿಗಡಾಸಿಸುತ್ತದೆ.

ಸಮಾನಾರ್ಥಕ : ಉದರ, ಕೋಷ್ಠ, ಜಠರ, ಪಿತ್ತಕೋಶ

पेट के अंदर का वह थैलीनुमा भाग जिसमें भोजन किए हुए पदार्थ इकट्ठे होते और पचते हैं।

अधिक मसालेदार भोजन करने से आमाशय आहत होता है।
आमाशय, उदर, उदराशय, कोष्ठ, जठर, पक्वाशय, पेट, पोटा, भंडार, भण्डार

An enlarged and muscular saclike organ of the alimentary canal. The principal organ of digestion.

breadbasket, stomach, tum, tummy

ಅರ್ಥ : ಶರೀರದ ವಕ್ಷ ಸ್ಥಳದ ಕೆಳಗೆ ಮತ್ತು ಹೊಟ್ಟೆಯ ಮೇಲಿರುವ ಅಂಶ ಅಥವಾ ಭಾಗ

ಉದಾಹರಣೆ : ಮೂರು ದಿನದಿಂದ ಊಟ ಮಾಡದಿರುವ ಕಾರಣ ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತೆ ಆಗಿತ್ತು.

ಸಮಾನಾರ್ಥಕ : ಉದರ, ಕರಳು, ಜೀರ್ಣಾಂಗಗಳನ್ನುಳ್ಳ ದೇಹಭಾಗ, ನಾಬಿ, ಬಸಿರು, ಮಧ್ಯಭಾಗ, ಮುಖ್ಯಭಾಗ, ಹೊಕ್ಕಳು

शरीर में छाती के नीचे तथा पेड़ू के ऊपर का अंश या भाग।

तीन दिन से खाना न खाने के कारण उसका पेट पीठ से सटा हुआ था।
उदर, ओझ, तुंद, तुन्द, पेट

The region of the body of a vertebrate between the thorax and the pelvis.

abdomen, belly, stomach, venter

ಅರ್ಥ : ಭೋಜನವನ್ನು ಉಪಯುಕ್ತ ಎಂದು ನಂಬುವಂತಹ ವ್ಯಕ್ತಿ

ಉದಾಹರಣೆ : ನಾನು ಏಳು ಜನರ ಹೊಟ್ಟೆಯನ್ನು ತುಂಬಿಸಬೇಕು

ಸಮಾನಾರ್ಥಕ : ಉದರ, ಬಾಯಿ

भोजन का उपभोक्ता माना जानेवाला व्यक्ति।

मुझे सात मुँहों को खिलाना पड़ता है।
पेट, मुँह, मुख

A person conceived as a consumer of food.

He has four mouths to feed.
mouth