ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಂಚು ಪದದ ಅರ್ಥ ಮತ್ತು ಉದಾಹರಣೆಗಳು.

ಹೊಂಚು   ನಾಮಪದ

ಅರ್ಥ : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು

ಉದಾಹರಣೆ : ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು

ಸಮಾನಾರ್ಥಕ : ತಂತ್ರ, ಪಿತೂರಿ, ಸಂಚು

आक्रमण करने या किसी के विरुद्ध कोई कार्य करने के लिए अनुकूल अवसर की खोज।

सीमा पर शत्रु ताक में हैं।
घात, ताक

The act of concealing yourself and lying in wait to attack by surprise.

ambuscade, ambush, lying in wait, trap