ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆದರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಹೆದರಿಸು   ಕ್ರಿಯಾಪದ

ಅರ್ಥ : ಹೆದರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಅವನು ನಾಯಿಗಳಿಗೆ ಬೆಕ್ಕುಗಳನ್ನು ಹೆದರಿಸುವಂತೆ ಹೇಳಿದ.

ಸಮಾನಾರ್ಥಕ : ಹೆದರಿಸುವಂತೆ ಹೇಳು, ಹೆದರಿಸುವಂತೆ-ಹೇಳು

डराने का काम दूसरे से कराना।

उसने बंदरों को कुत्ते से डरवाया।
डरवाना

Cause to lose courage.

Dashed by the refusal.
dash, daunt, frighten away, frighten off, pall, scare, scare away, scare off

ಅರ್ಥ : ಯಾವ ರೀತಿಯಲ್ಲಿ ಹೆದರಿಸುವುದು ಎಂದರೆ ಭಯದಿಂದ ಮನುಷ್ಯ ಯಾವುದೇ ಕೆಲಸವನ್ನು ಮಾಡಲಾಗದಂತಾಗುವುದು

ಉದಾಹರಣೆ : ಡಾಕೂಗಳು ಬಾಂಬ್ ಅನ್ನು ಹಾಕಿ ಹಳ್ಳಿಯವರನ್ನು ಹೆದರಿಸಿದರು.

ಸಮಾನಾರ್ಥಕ : ಅಂಜಿಸು, ಅದುರಿಸು, ನಡುಗಿಸು, ಬೆದರಿಸು, ಭಯಪಡಿಸು

ऐसा डराना कि कोई आदमी कोई काम न कर सके।

डाकुओं ने बम फेंककर गाँववालों को दहला दिया।
दहलाना

Fill with terror. Frighten greatly.

terrify, terrorise, terrorize

ಅರ್ಥ : ಬೇರೆಯವರ ಮನಸ್ಸಿನಲ್ಲಿ ಹೆದರಿಗೆಯನ್ನು ಹುಟ್ಟಿಸು

ಉದಾಹರಣೆ : ಈ ಕೋತಿಯು ಎಲ್ಲರನ್ನು ಹೆದರಿಸುತ್ತದೆ.

ಸಮಾನಾರ್ಥಕ : ಅಂಜಿಸು, ಬೆದರಿಸು, ಭಯ ಹುಟ್ಟಿಸು

किसी के मन में डर उत्पन्न करना।

यह बंदर सबको डराता है।
डरपाना, डराना, भयभीत करना

Cause fear in.

The stranger who hangs around the building frightens me.
Ghosts could never affright her.
affright, fright, frighten, scare

ಅರ್ಥ : ಮುಖಮುದ್ರೆಯಿಂದ ಮತ್ತು ಮಾತಿನಿಂದ ಭಯಗೊಳಿಸುವುದು

ಉದಾಹರಣೆ : ಅಮ್ಮ ಹಠ ಮಾಡಿದ್ದಕ್ಕೆ ಮಗನನ್ನು ಬೆದರಿಸಿದಳು.

ಸಮಾನಾರ್ಥಕ : ಗದರಿಸು, ಜೋರು ಮಾಡು, ಜೋರು-ಮಾಡು, ಜೋರುಮಾಡು, ಧಮಕಿ ಹಾಕು, ಧಮಕಿ-ಹಾಕು, ಧಮಕಿಹಾಕು, ಬೆದರಿಕೆ ಹಾಕು, ಬೆದರಿಕೆ-ಹಾಕು, ಬೆದರಿಕೆಹಾಕು, ಬೆದರಿಸು

धमकी देते हुए डराना।

एक लड़का मेरे छोटे भाई को धमका रहा था।
धमकाना, धमकी देना, हड़काना

Discourage or frighten with threats or a domineering manner. Intimidate.

browbeat, bully, swagger