ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೋರು ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಜೋರು ಮಾಡು   ಕ್ರಿಯಾಪದ

ಅರ್ಥ : ಬೇರೆಯವರ ಮೇಲೆ ವಿಚಾರಣೆ ಮಾಡುವುದು ಅಥವಾ ಬಲ ಪ್ರಯೋಗ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಒಟಾರದಲ್ಲಿ ಜೋರು ಮಾಡುತ್ತಾನೆ.

ಸಮಾನಾರ್ಥಕ : ಜಬರ್ದಸ್ತು ಮಾಡು, ದಬಾಯಿಸು

दूसरों पर विचार आदि लादना या शक्ति का प्रयोग करना।

वह मुहल्ले में दादागिरी करता है।
जबरदस्ती करना, ज़बरदस्ती करना, ज़ोर-ज़बरदस्ती करना, जोर-जबरदस्ती करना, दादागिरी करना

ಅರ್ಥ : ಮುಖಮುದ್ರೆಯಿಂದ ಮತ್ತು ಮಾತಿನಿಂದ ಭಯಗೊಳಿಸುವುದು

ಉದಾಹರಣೆ : ಅಮ್ಮ ಹಠ ಮಾಡಿದ್ದಕ್ಕೆ ಮಗನನ್ನು ಬೆದರಿಸಿದಳು.

ಸಮಾನಾರ್ಥಕ : ಗದರಿಸು, ಜೋರು-ಮಾಡು, ಜೋರುಮಾಡು, ಧಮಕಿ ಹಾಕು, ಧಮಕಿ-ಹಾಕು, ಧಮಕಿಹಾಕು, ಬೆದರಿಕೆ ಹಾಕು, ಬೆದರಿಕೆ-ಹಾಕು, ಬೆದರಿಕೆಹಾಕು, ಬೆದರಿಸು, ಹೆದರಿಸು

धमकी देते हुए डराना।

एक लड़का मेरे छोटे भाई को धमका रहा था।
धमकाना, धमकी देना, हड़काना

Discourage or frighten with threats or a domineering manner. Intimidate.

browbeat, bully, swagger