ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೆಚ್ಚುವರಿ ಪದದ ಅರ್ಥ ಮತ್ತು ಉದಾಹರಣೆಗಳು.

ಹೆಚ್ಚುವರಿ   ಗುಣವಾಚಕ

ಅರ್ಥ : ಔಚಿತ್ಯ, ಸೀಮೆ ಇತ್ಯಾದಿಗಳಿಗಿಂತ ದೊಡ್ಡದ್ದು

ಉದಾಹರಣೆ : ಹೆಚ್ಚುವರಿ ನ್ಯಾಯಾಲಯವು ಈ ಮೊಕದ್ದಮೆಯ ತೀರ್ಪನ್ನು ನೀಡಿತು.

औचित्य, सीमा आदि से बढ़ा हुआ।

अधिक सत्र के न्यायाधीश ने इस मुक़दमें का फ़ैसला किया।
अधिक, समधिक

ಅರ್ಥ : ಯಾವುದು ಅವಶ್ಯಕತೆಯ ಸಂಬಂಧಿಂದ ಹೆಚ್ಚುವರಿಯಾಗಿದೆಯೋ

ಉದಾಹರಣೆ : ಹಿಂದಿನ ತಿಂಗಳಿಗಿಂತ ಈ ತಿಂಗಳು ಸಾರಾಯಿ ವಸ್ತುಗಳ ಮೇಲಿನ ಸುಂಕವನ್ನು ಹೆಚ್ಚುವರಿ ಮಾಡಲಾಗಿದೆ.

ಸಮಾನಾರ್ಥಕ : ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ

ಅರ್ಥ : ನಿಯತವಾದ ಅಥವಾ ಇರುವುದಕ್ಕಿಂತಲೂ ಹೆಚ್ಚಾದ

ಉದಾಹರಣೆ : ಈ ದುಬಾರಿ ಕಾಲದಲ್ಲಿ ಹೆಚ್ಚುವರಿ ಸಂಪಾದನೆ ಇಲ್ಲದಿದ್ದರೆ ಮನೆ ನಡೆಸುವುದು ತುಂಬಾ ಕಷ್ಟ.

ಸಮಾನಾರ್ಥಕ : ಅಧಿಕ, ಅಧಿಕವಾದ, ಅಧಿಕವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚಿನ, ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ

नियत, प्रचलित या साधारण से अधिक या जो आवश्यकतावश बाद में जोड़ा या बढ़ाया गया हो।

इस मँहगाई में अतिरिक्त आय के बग़ैर घर का खर्च चलाना मुश्किल हो जाता है।
अडिशनल, अडिश्नल, अतिरिक्त, ऊपरी, एक्स्ट्रा, बालाई

Further or added.

Called for additional troops.
Need extra help.
An extra pair of shoes.
additional, extra

ಹೆಚ್ಚುವರಿ   ಕ್ರಿಯಾವಿಶೇಷಣ

ಅರ್ಥ : ಒಂದು ನಿರ್ಧಿಷ್ಠ ಪ್ರಮಾಣಕ್ಕಿಂತ ಹೆಚ್ಚಾಗಿರುವುದು

ಉದಾಹರಣೆ : ನನಗೆ ಕಛೇರಿಯಲ್ಲಿ ಹೆಚ್ಚುವರಿ ಕೆಲಸವನ್ನು ಕೊಟ್ಟಿದ್ದಾರೆ.

ಸಮಾನಾರ್ಥಕ : ಹೆಚ್ಚಾಗಿ

अधिक अंश या भाग में।

अशिक्षा के कारण लोग अधिकांशतः कुव्यसन के शिकार हो जाते हैं।
अधिकतः, अधिकांशतः, अधिकांशतया, प्रायः

Many times at short intervals.

We often met over a cup of coffee.
frequently, oft, often, oftentimes, ofttimes