ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೃದಯಕ್ಕೆ ತಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಹೃದಯಕ್ಕೆ ತಾಗು   ಕ್ರಿಯಾಪದ

ಅರ್ಥ : ಹಿಡಿಸದ ಅಥವಾ ಯಾವುದೋ ಕೆಲಸ ಅಥವಾ ಮಾತಿನಿಂದ ಮನಸ್ಸಿಗೆ ನೋವನ್ನುಂಟು ಮಾಡು

ಉದಾಹರಣೆ : ಸಾಧಾರಣವಾಗಿ ಸತ್ಯ ನುಡಿಗಳು ಕೆಲವರ ಮನಸ್ಸನ್ನು ಚುಚ್ಚಿ ನೋವನ್ನುಂಟುಮಾಡುತ್ತವೆ.

ಸಮಾನಾರ್ಥಕ : ಚುಚ್ಚು, ತಾಗು, ಮನಸ್ಸಿಗೆ ಚುಚ್ಚು, ಮನಸ್ಸಿಗೆ ನಾಟು, ಹೃದಯಕ್ಕೆ ನಾಟು

अच्छा न लगना या किसी के काम या बातों से मन को दुख पहुँचना।

सत्य बात अकसर चुभती है।
अप्रिय लगना, खटकना, गड़ना, चुभना, बुरा लगना

Hurt the feelings of.

She hurt me when she did not include me among her guests.
This remark really bruised my ego.
bruise, hurt, injure, offend, spite, wound